Featured
ಸಿಎಂ ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ..! : ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್..!
![](https://risingkannada.com/wp-content/uploads/2019/09/bsy-kumar.jpg)
ರಾಮನಗರ : ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಸಾವು ಸಹಜವಲ್ಲ. ಅದು ಅಸಹಜ, ಅನುಮಾನಾಸ್ಪದ ಸಾವು ಎಂದಿದ್ದಾರೆ. ಈ ಮೂಲಕ ಹೊಸ ವಿವಾದ ಹಾಗೂ ಹೊಸ ಬಾಂಬ್ ಹಾಕಿರೋ ಮಾಜಿ ಸಿಎಂ ಹೆಚ್ಡಿಕೆ, ಈ ಬಗ್ಗೆ ಯಾರೂ ಪ್ರಚಾರ ಮಾಡಲ್ಲ ಎಂದಿದ್ದಾರೆ.
ರಾಮನಗರದಲ್ಲಿ ಮಾತ್ನಾಡಿದ ಹೆಚ್.ಡಿ. ಕುಮಾರಸ್ವಾಮಿ, ಒಂದೇ ಒಂದು ಅಡಿ ಇರುವ ನೀರಿನ ಸಂಪಿಗೆ ಬಿದ್ದು ಯಡಿಯೂರಪ್ಪ ಪತ್ನಿ ಸಾವನ್ನಪ್ಪಿದ್ರು. ಇದು ಹೇಗೆ ಸಾಧ್ಯ. ಈ ಸಾವಿನಲ್ಲಿ ಅನುಮಾನಾಸ್ಪದ ಇಲ್ಲವೇ ಎನ್ನುವ ಮೂಲಕ ಹೊಸ ವಿವಾದವನ್ನ ಎಳೆದಿದ್ದಾರೆ.
2004ರಲ್ಲಿ ಯಡಿಯೂರಪ್ಪ ಪತ್ನಿ ಮೈತ್ರಾ ದೇವಿ ಮೃತಪಟ್ಟಿದ್ದರು. ಹಲವು ಅನುಮಾನಗಳಿಗೆ ಈ ಸಾವು ಕಾರಣವಾಗಿತ್ತು. ಕೆಲವರು ಕೊಲೆ ಎಂದು. ಮತ್ತೆ ಕೆಲವರು ಆತ್ಮಹತ್ಯೆ ಎಂದು ಬಿಂಬಿಸಿದ್ರು. ಆದ್ರೆ, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದೀಗ, ಮಾಜಿ ಸಿಎಂ ಹೆಚ್ಡಿಕೆ ಈ ವಿಚಾರವನ್ನ ಕೆದಕಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?