Connect with us

Featured

ಛೇ ಇದೆಂಥಾ ಅವಮಾನ..! ದಲಿತ ಎಂಬ ಕಾರಣಕ್ಕೆ ಚಿತ್ರದುರ್ಗದ ಸಂಸದರಿಗೇ ಗ್ರಾಮಕ್ಕೆ ಪ್ರವೇಶವಿಲ್ಲ..!

ಪಾವಗಡ : ಈ ಘಟನೆ ಊಹಿಸಿಕೊಳ್ಳೋಕೂ ಒಂದ್ ರೀತಿ ಮುಜುಗರ ಅಂದ್ರೆ ತಪ್ಪಲ್ಲ. ಆಧುನಿಕತೆ, ಟೆಕ್ನಾಲಜಿ, ಸ್ಪೇಸ್​ ಎಂದೆಲ್ಲಾ ನಾವು ಮಾತಾಡ್ತೀವಿ. ಆದ್ರೆ, ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಇಂಥದ್ದೊಂದು ಅವಮಾನ ಆಗಿದೆ ಅಂದ್ರೆ, ಸಾಮಾನ್ಯ ಜನರ ಸ್ಥಿತಿ ಏನು ಅನ್ನೋ ಪ್ರಶ್ನೆ ಎದುರಾಗ್ತಿದೆ.

ಇಷ್ಟಕ್ಕೂ ಆಗಿದ್ದೇನು ಅಂದ್ರೆ, ಸಂಸದ ಎ.ನಾರಾಯಣಸ್ವಾಮಿ ಅವರು ಪಾವಗಡದ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಹೋಗಿದ್ರು. ಅಲ್ಲಿನ ಗೊಲ್ಲರಹಟ್ಟಿ ಗ್ರಾಮವನ್ನು ಗುಡಿಸಲು ಮುಕ್ತ ಮಾಡಿ, ಸಿಎಸ್​ಆರ್​ ಫಂಡ್​ ಮೂಲಕ ಮನೆಗಳನ್ನ ಕಟ್ಟಿಸಿಕೊಡುವ ಪ್ಲಾನ್​ ಅವರದ್ದಾಗಿತ್ತು. ಆದ್ರೆ, ಸಂಸದ ಎ.ನಾರಾಯಣಸ್ವಾಮಿ ದಲಿತರು ಅನ್ನೋ ಕಾರಣಕ್ಕೆ ಅವರನ್ನ ಗ್ರಾಮಕ್ಕೆ ಪ್ರವೇಶವೇ ನೀಡಲಿಲ್ಲ.

ಎ.ನಾರಾಯಣಸ್ವಾಮಿ ತಂಡದಲ್ಲಿದ್ದ ಎಲ್ಲರಿಗೂ ಗ್ರಾಮಕ್ಕೆ ಪ್ರವೇಶ ನೀಡಲಾಯ್ತು. ಆದ್ರೆ, ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಮಾತ್ರ ಪ್ರವೇಶ ನೀಡಲೇ ಇಲ್ಲ. ಹರಿಜನರು ಗೊಲ್ಲರಹಟ್ಟಿಗೆ ಪ್ರವೇಶ ಮಾಡಿದ್ರೆ, ಮೈಲಿಗೆ ಆಗುತ್ತೆ ಅನ್ನೋದು ಅವರ ನಂಬಿಕೆ. ನೂರಾರು ವರ್ಷಗಳಿಂದ ಇಲ್ಲಿನ ಗೊಲ್ಲರ ಚಿತ್ರಲಿಂಗೇಶ್ವರ ದೇವರು ಮತ್ತು ಹರಿಜನರ ನಡುವೆ ಕೆಟ್ಟ ಘಟನೆ ನಡೆದಿತ್ತಂತೆ. ಹೀಗಾಗಿ, ಹರಿಜನರನ್ನ ಗೊಲ್ಲರಹಟ್ಟಿಗೆ ಸೇರಿಸಿಕೊಳ್ಳುವಂತಿಲ್ಲ.

ಇಷ್ಟೆಲ್ಲಾ ಅಪಮಾನವಾದರೂ, ಊರಿನ ಜನರನ್ನ ಮನವೊಲಿಸಲು ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಅಲ್ಲಿಂದ ಜನ ಟ್ರೈ ಮಾಡಿದ್ರು. ಆದ್ರೆ, ಗ್ರಾಮದ ಜನ ಒಪ್ಪಲೇ ಇಲ್ಲ. ಅವಮಾನ ಆದರೂ, ಸೌಜನ್ಯದಿಂದ ಆ ಸ್ಥಳದಿಂದ ಸಂಸದ ಎ.ನಾರಾಯಣಸ್ವಾಮಿ ಹೊರಟು ಬಂದ್ರು. ಅಭಿವೃದ್ಧಿಗೆ ಹೋದ ಸಂಸದರಿಗೆ ಊರಿನವರೇ ಅವಮಾನ ಮಾಡಿ ಕಳುಹಿಸಿದ್ರು.

ಸಂಸದರಿಗೇ ಈ ರೀತಿ ಆಗಿದ್ರೆ, ಸಾಮಾನ್ಯ ಜನರ ಪಾಡೇನೂ..? ಇನ್ನೂ ಜಾತಿ, ಕಂದಾಚಾರ, ಅನಾಚಾರ ಇಷ್ಟೆಲ್ಲಾ ನಡೀತಿದ್ರೂ ಸರ್ಕಾರಗಳು ಏನ್​ ಮಾಡ್ತಿವೆಯೋ ಏನೋ..

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ