Connect with us

Featured

ಮನುಕುಲಕ್ಕೆ ಮತ್ತೊಂದು ಶಾಕ್ – ಕೊರೊನಾಕ್ಕಿಂತಲೂ ಡೇಂಜರ್ ಈ ನಿಗೂಢ ವೈರಸ್- ಆರೇ ತಿಂಗಳಲ್ಲಿ 1772 ಜನರು ಮಟಾಷ್

ರೈಸಿಂಗ್​ ಕನ್ನಡ:

ಕೊರೊನಾ ಮಹಾಮಾರಿಯ ಆಟ ಇನ್ನೂ ದೂರವಾಗಿಲ್ಲ. ಜಗತ್ತಿನ ಬಹತೇಕ ದೇಶಗಳು ಕೋವಿಡ್​19 ರಣಕೇಕೆಯಿಂದ ತತ್ತರಿಸಿ ಹೋಗಿವೆ. ಈ ಮಧ್ಯೆ ಹಂಟಾ, ಬಬೂನಿಕ್​ ಪ್ಲೇಗ್​ಗಳು ಕೂಡ ಅಟ್ಟಹಾಸ ಮೆರೆಯಲು ಕಾಯುತ್ತಿವೆ. ಕೊರೊನಾದ ಕೊಟ್ಟ ಏಟಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ವೈರಸ್​ ಹುಟ್ಟಿಕೊಂಡಿದೆಯಂತೆ. ಪ್ರಾಣಕ್ಕೆ ಅಪಾಯಕಾರಿಯಾಗಿರುವ ಈ ವೈರಸ್​ ಬಗ್ಗೆ ಇನ್ನೂ ವಿಜ್ಞಾನಿಗಳಿಗೆ ಸಣ್ಣ ಕ್ಲೂ ಕೂಡ ಸಿಕ್ಕಿಲ್ಲ. ಆದ್ರೆ ಅದಾಗಲೇ ಈ ವೈರಸ್​​​ ಮನುಕುಲದ ಜೊತೆಗೆ ಆಟಕ್ಕೆ ಇಳಿದಿದೆ.

Advertisement

ಕೊರೊನಾ ಮರಣ ಮೃದಂಗದ ಜೊತೆ ಕಜಕಿಸ್ತಾನದಲ್ಲಿ ಅನಾಮಧೇಯ ವೈರಸ್​​​ ಹರಡುತ್ತಿದೆ. ಹೀಗಂತ ಚೀನಾ ರಾಯಬಾರ ಕಚೇರಿ ಇದರ ಬಗ್ಗೆ ಮಾಹಿತಿ ನೀಡಿದೆ. ಸೆಂಟ್ರಲ್​ ಏಷ್ಯಾದ ಚೀನಾ ರಾಯಬಾರ ಕಚೇರಿ ನೀಡಿರುವ ಮಾಹಿತಿಯಂತೆ ಈ ಅನಾಮಧೇಯ ವೈರಸ್​ ಕಳೆದ 6 ತಿಂಗಳುಗಳಿಂದ ಕಜಕಿಸ್ತಾನದಲ್ಲಿ 1772 ಜನರ ಪ್ರಾಣ ತಿಂದಿದೆ. ಜೂನ್​ ತಿಂಗಳಲ್ಲಿ ಈ ವೈರಸ್​ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 628.

ಈ ನಿಗೂಢ ವೈರಸ್​ ಬಗ್ಗೆ ಕಜಕಿಸ್ತಾನದಲ್ಲಿ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಕಜಕಿಸ್ತಾನದಲ್ಲಿರುವ ಈ ನಿಗೂಢ ವೈರಸ್​​​ ಕೊರೊನಾ ವೈರಸ್​ನ ರೂಪಾಂತರವೇ ಅಥವಾ ಬೇರೆಯದ್ದೇ ಅನ್ನುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕಜಕಿಸ್ತಾನದಲ್ಲಿರುವ ಚೀನಾ ಪ್ರಜೆಗಳು ಕೂಡ ಈ ವೈರಸ್​ಗೆ ಬಲಿಯಾಗಿದ್ದಾರೆ. ಕೊರೊನಾ ಜಗತ್ತಿಗೆ ಹರಡಿದ ಹಾಗೇ ಈ ನಿಗೂಢ ವೈರಸ್​​ ಕಜಕಿಸ್ತಾನದಿಂದ ಹೊರ ಬಾರದಂತೆ ಕ್ರಮಕೈಗೊಳ್ಳುವ ಅಗತ್ಯವಿದೆ. ಈಗಾಗಲೇ ಚೀನಾ ಕಜಕಿಸ್ತಾನ ಗಡಿಯನ್ನು ಬಂದ್​ ಮಾಡಿದೆ.

ಕಜಕಿಸ್ತಾನದ ಆರೋಗ್ಯ ಸಚಿವಾಲಯ ಕೂಡ ಈ ಬಗ್ಗೆ ಕ್ರಮಕೈಗೊಳ್ಳುತ್ತಿದೆ. ಕೊರೊನಾಗೆ ಹೋಲಿಸಿದ್ರೆ ಈ ಅನಾಮಧೇಯ ವೈರಸ್​​ ಸೋಂಕಿಗೆ ಬಲಿಯಾದವರ ಸಂಖ್ಯೆ ಎರಡರಿಂದ 3 ಪಟ್ಟು ಹೆಚ್ಚಿದೆ. ಕಜಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಜೊತೆಗೆ ಈ ನಿಗೂಢ ವೈರಸ್​ ಸೋಂಕಿಗೆ ಒಳಗಾದವರ ಸ್ಥಿತಿಯೇ ಗಂಭೀರವಾಗಿದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ