Connect with us

Featured

ಕೇಂದ್ರ ಕ್ರೀಡಾ ಪ್ರಶಸ್ತಿ ಪ್ರಕಟ: ರೋಹಿತ್ ಶರ್ಮಾ ಸೇರಿ ಐವರಿಗೆ ಖೇಲ್ ರತ್ನ, ಇಶಾಂತ್​ಗೆ ಅರ್ಜುನಾ ಪ್ರಶಸ್ತಿ

ರೈಸಿಂಗ್ ಕನ್ನಡ :

Puranik Full

ನ್ಯೂಸ್​ ಡೆಸ್ಕ್​:

ಕೇಂದ್ರ ಸರ್ಕಾರ ಪ್ರತಿಷ್ಠಿತ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಪ್ರಕಟಿಸಿದ್ದು ದೇಶದ ಅಗ್ರ ತಾರೆಯರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  ಟೀಮ್ ಇಂಡಿಯಾದ ಹಿಟ್ ಮ್ಯಾನ್ ರೋಹಿತ್​ ಶರ್ಮಾ, ಟೇಬಲ್​ ಟೆನ್ನಿಸ್​ ಆಟಗಾರ್ತಿ ಮನಿಕಾಭಾತ್ರ, ರೆಸ್ಲಿಂಗ್​ನಲ್ಲಿ ವಿನೀಶ್ ಪೊಗಟ್​ ಮತ್ತು ಹಾಕಿಯಲ್ಲಿ ರಾಣಿ ರಾಂಪಾಲ್​ ಸೇರಿ ಒಟ್ಖೇಟು ಐವರಿಗೆ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟೀಮ್​ ಇಂಡಿಯಾ ವೇಗಿ ಇಶಾಂತ್​ ಶರ್ಮಾ ಪ್ರತಿಷ್ಠಿತ ಸೇರಿ 27 ಮಂದಿಗೆ ಅರ್ಜುನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪಟ್ಟಿಗಳು ಹೀಗಿವೆ.

ಖೇಲ್​ ರತ್ನ ಪುರಸ್ಕೃತರು

Advertisement

ರೋಹಿತ್​ ಶರ್ಮಾ (ಕ್ರಿಕೆಟ್​), ಮರಿಯಪ್ಪ ಟಿ.(ಪ್ಯಾರಾ ಅಥ್ಲೀಟ್​), ಮನಿಕಾ ಭಾತ್ರ (ಟೇಬಲ್​ ಟೆನ್ನಿಸ್​), ವಿನೀಶ್​ (ರೆಸ್ಲಿಂಗ್), ರಾಣಿ( ಹಾಕಿ).

ಇಶಾಂತ್​ ಶರ್ಮಾ

ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಪುಸ್ಕೃತರು

ಧಮೇಂದ್ರ ತಿವಾರಿ (ಬಿಲ್ಲುಗಾರಿಕೆ), ಪುರುಷೋತ್ತಮ್​ ರೈ (ಅಥ್ಲೇಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್​), ರೋಮೇಶ್​ ಪಥಾನಿಯಾ(ಹಾಕಿ),ಕೃಷ್ಣನ್​ ಕುಮಾರ್​ ಹೂಡಾ(ಕಬ್ಬಡ್ಡಿ),ವಿಜಯ್​ ಬಾಲಚಂದರ್ ಮುನಿಶ್ವರ್​ (ಪ್ಯಾರಾ ಪವರ್​ ಲಿಫ್ಟಿಂಗ್​), ನರೇಶ್​ ಕುಮಾರ್ (ಟೆನ್ನಿಸ್​), ಓಂ ಪ್ರಕಾಶ್​ ದಹೀಯಾ(ರೆಸ್ಲಿಂಗ್​).

BIDAR EDUCATION

ಬಿ ಕೆಟಗರಿ

ಜ್ಯೂಡ್ ಫೆಲಿಕ್ಸ್​ ಸೆಬೆಸ್ಟಿನ್ (ಹಾಕಿ), ಯೋಗೇಶ್​ ಮಾಲವಿವಾ(ಮಲ್ಲಕಾಂಬ್​), ಜಸ್ಪಾಲ್​ ರಾಣಾ (ಶೂಟಿಂಗ್​), ಕುಲ್​ದೀಪ್​ ಕುಮಾರ್ ಹಾಂಡೂ(ವುಶು), ಗೌರವ್​ ಖನ್ನ(ಪ್ಯಾರಾ ಬ್ಯಾಡ್ಮಿಂಟನ್​) 

ಅರ್ಜುನಾ ಪ್ರಶಸ್ತಿ

ಅತನು ದಾಸ್​ (ಬಿಲ್ಲು), ದ್ಯುತಿ ಚಾಂದ್​(ಅಥ್ಲೆಟಿಕ್ಸ್​), ಸಾತ್ವಿಕ್​ ಸೈರಾಜ್​(ಬ್ಯಾಡ್ಮಿಂಟನ್​),ಚಿರಾಗ್ ಚಂದ್ರ ಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್​), ವಿಶೇಷ್ ಬ್ರಗುವನ್ಶಿ(ಬಾಸ್ಕೆಟ್​ಬಾಲ್​), ಸುಬೇದರ್ ಮನೀಶ್​ ಕೌಶಿಕ್(ಬಾಕ್ಸಿಂಗ್​), ಲವ್ಲೀನಾಬೊರೊಗೊಹ್ನ್​(ಬಾಕ್ಸಿಂಗ್​), ಇಶಾಂತ್​ ಶರ್ಮಾ(ಕ್ರಿಕೆಟ್​), ದೀಪ್ತಿ ಶರ್ಮಾ(ಕ್ರಿಕೆಟ್​), ಸಾವಂತ್ ಅಜಯ್​ ಅನಂತ್​( ಈಕ್ವೇಸ್ಟ್ರೇನ್​)ಸಂದೇಶ್​ ಜಿನ್​ಗಾನ್​(ಫುಟ್ಬಾಲ್​), ಅದಿತಿ ಅಶೋಕ್​ (ಗಾಲ್ಫ್​), ಆಕಾಶ್​ದೀಪ್​ ಸಿಂಗ್​(ಹಾಕಿ), ದೀಪಿಕಾ (ಹಾಕಿ), ದೀಪಕ್​(ಕಬ್ಬಡಿ),ಕಾಳೆ ಸಾರಿಕಾ ಸುಧಾಕರ್​(ಖೊ ಖೊ), ದತ್ತು ಬಾಬನ್​ ಬೊಕಾನಲ್​(ರೋವಿಂಗ್​), ಮನು ಭಾಕರ್​(ಶೂಟಿಂಗ್​),ಸೌರಭ್ ಚೌಧರಿ( ಶೂಟಿಂಗ್​), ಮಾಧುರಿಕಾ ಸುಹಾಸ್​ ಪಾಟ್ಕರ್​(ಟೇಬಲ್​ ಟೆನ್ನಿಸ್),ದಿವೀಜಿ ಶರನ್​(ಟೆನ್ನಿಸ್​), ಶಿವ ಕೇಶವನ್ (ವಿಂಟರ್​ ಸ್ಪೋರ್ಟ್ಸ್​),ದಿವ್ಯಾ ಕಾಕರನ್​ (ರೆಸ್ಲಿಂಗ್​), ರಾಹುಲ್​ ಆವ್ರೆ(ರೆಸ್ಲಿಂಗ್​), ಸುಯಾಶ್​ ನಾರಾಯಣ ಜಾಧವ್​( ಪ್ಯಾರಾ ಸ್ವಿಮ್ಮಿಂಗ್​) , ಸಂದೀಪ್​(ಪ್ಯಾರಾ ಅಥ್ಲೆಟಿಕ್ಸ್) ಮನೀಶ್​ ನರ್ವಾಲ್​(ಪ್ಯಾರಾ ಅಥ್ಲೆಟಿಕ್ಸ್​) 

Advertisement
Puradamma
Puradamma

ಧ್ಯಾನ್​ ಚಾಂದ್​ ಪುರಸ್ಕೃತರು

ಕುಲ್​ದೀಪ್ ಸಿಂಗ್ ಸಿಂಗ್ ಭುಲ್ಲರ್​ (ಅಥ್ಲೇಟಿಕ್ಸ್​), ಜಿನ್ಸಿ ಫಿಲಿಪ್ಸ್(ಅಥ್ಲೇಟಿಕ್ಸ್​), ಪ್ರದೀಪ್​ ಶ್ರೀ ಕೃಷ್ಣ (ಬ್ಯಾಡ್ಮಿಂಟನ್​), ತೃಪ್ತಿ ಮುರುಗುಂದೆ(ಬ್ಯಾಡ್ಮಿಂಟನ್​), ಎನ್​.ಉಷಾ (ಬಾಕ್ಸಿಂಗ್),ಲಖ ಸಿಂಗ್​(ಬಾಕ್ಸಿಂಗ್​), ಸುಖ್ವಿಂದರ್​ ಸಿಂಗ್​ ಸಂಧು (ಫುಟ್ಬಾಲ್​), ಅಜಿತ್ ಸಿಂಗ್​ (ಹಾಕಿ), ಮನ್​ಪ್ರೀತ್​ ಸಿಂಗ್​(ಕಬ್ಬಡಿ), ರಂಜೀತ್ ಕುಮಾರ್​ (ಪ್ಯಾರಾ ಅಥ್ಲೀಟಿಕ್ಸ್​), ಸತ್ಯ ಪ್ರಕಾಶ್​ ತಿವಾರಿ (ಪ್ಯಾರಾ ಬ್ಯಾಡ್ಮೀಂಟನ್​), ಮಂಜೀತ್​ ಸಿಂಗ್​( ರೋವಿಂಗ್​), ಸಚಿನ್​ ನಾಗ್​(ಸ್ವಿಮ್ಮಿಂಗ್​), ನಂದಾ ಬಿ. ಪಾಲ್​(ಟೆನ್ನಿಸ್​), ನೇತ್ರಪಾಲ್​ ಹೂಡಾ(ರೆಸ್ಲಿಂಗ್​)  

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ