ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ...
ನವದೆಹಲಿ : ಇಡಿ ಅಧಿಕಾರಿಗಳಿಂದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ...

ನವದೆಹಲಿ: ಅಂತು ಇಂತು ನಾಲ್ಕು ದಿನಗಳ ಸುದೀರ್ಘ ವಿಚಾರಣೆ ಬಳಿಕ ಡಿಕೆ ಶಿವಕುಮಾರ್ ...

ನವದೆಹಲಿ : ದೆಹಲಿಯ ಲೋಕನಾಯಕ ಭವನದಲ್ಲಿಡೋ ಇಡಿ ಕಚೇರಿಯಲ್ಲೇ ಡಿಕೆಶಿ ಬಂಧನವಾಗಿದೆ. ಕಚೇರಿಯಿಂದ ...
ನವದೆಹಲಿ : ಕಳೆದ ನಾಲ್ಕು ದಿನಗಳಿಂದ ಇಡಿ ವಿಚಾರಣೆಯಲ್ಲಿದ್ದ ಮಾಜಿ ಸಚಿವ, ಕಾಂಗ್ರೆಸ್ನ ...

ಉಡುಪಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ...

ನವದೆಹಲಿ: ರಾಣುಮೊಂಡಲ್ ಎಂಬ ಸಾಧಾರಣ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ...

ನ್ಯೂಯಾರ್ಕ್: ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತದಂತಹ ದೈತ್ಯ ದೇಶದಲ್ಲಿ ಸ್ವಚ್ಛತೆ ಅರಿವು ...

ಬೆಂಗಳೂರು: ರಾಜ್ಯದಲ್ಲೀಗ ಯಡಿಯೂರಪ್ಪ ಆ್ಯಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಸರ್ಕಾರವಂತೂ ಅಸ್ಥಿತ್ವದಲ್ಲಿಲ್ಲ ಎಂದು ...

ನವದೆಹಲಿ : ಅಮೆರಿಕ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಅಪಾಚೆಈಗ ಭಾರತೀಯ ವಾಯುಪಡೆ ಸೇರ್ಪಡೆಯಾಗಿವೆ. ಸದ್ಯ ಒಟ್ಟು 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳು ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಸೇರ್ಪಡೆಯಾದವು. ವಾಯುಸೇನೆ ಮುಖ್ಯಸ್ಥ ಬಿಎಸ್. ಧನೋವಾಗೆ ಬೋಯಿಂಗ್ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಹಸ್ತಾಂತರಿಸಿದ್ರು. ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಸ್ವೀಕರಿಸಿ ಮಾತನಾಡಿದಧನೋವಾ, ಅಪಾಚೆ,ವಿಶ್ವದ ಪ್ರಬಲ ಯುದ್ಧ ಹೆಲಿಕಾಪ್ಟರ್. ಏಕಕಾಲದಲ್ಲಿ ವಿವಿಧ ಬಗೆಯ ಯೋಜನೆಗಳನ್ನ ನಿರ್ವಹಿಸೋ ಶಕ್ತಿ ಈ ಹೆಲಿಕಾಪ್ಟರ್ಗಳಿವೆ ಇದೆ. ಅಪಾಚೆ ಎಹೆಚ್ 64ಇ, ನಮ್ಮ ಸೇನೆಸೇರಿದ್ದರಿಂದ ವಾಯುಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆಎಂದರು. ಅಪಾಚೆ ಹೆಲಿಕಾಪ್ಟರ್ಗಳ ವಿಶೇಷತೆಗಳೇನು..? ರಾಕೆಟ್ ಮತ್ತು ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಇದೆ ನಿಖರ ಮತ್ತು ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಶಕ್ತಿ ಪ್ರತಿಕೂಲ ಅಂದ್ರೆ ಭಾರೀ ಮಳೆ, ಬಿರುಗಾಳಿ ಸಂದರ್ಭದಲ್ಲಿ ಅಡೆತಡೆಇಲ್ಲದೆ ಕಾರ್ಯಾಚರಣೆ ಪರ್ವತ ಪ್ರದೇಶ, ಮಂಜಿನ ಪ್ರದೇಶದಲ್ಲೂ ಕಾರ್ಯಾಚರಣೆ ಸಾಮರ್ಥ್ಯ ಗುಡ್ಡಗಾಡು, ಬೆಟ್ಟ ಪ್ರದೇಶ, ಕಡಿದಾದ ಪ್ರದೇಶದಲ್ಲಿ ಇಳಿಯುವ ಶಕ್ತಿ ಇದೆ ...