ಮಂಡ್ಯ ಸೇಲಂ : ಪ್ರತಿ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡಿನ ಕ್ಯಾತೆ ಇದ್ದೇ ಇರುತ್ತೆ. ಏಪ್ರಿಲ್ ನಿಂದ ಜುಲೈವರೆಗೆ ತಮಿಳುನಾಡಿನ ಕ್ಯಾತೆ ಪ್ರತಿವರ್ಷವೂ ಇರುತ್ತೆ. ಒಂದ್ವೇಳೆ ಮಳೆ ಸರಿಯಾಗಿಆಗಲಿಲ್ಲ ಎಂದ್ರೆ, ಸೆಪ್ಟೆಂಬರ್, ಅಕ್ಟೋಬರ್ನಲ್ಲೂ ತಮಿಳುನಾಡು ನೀರಿಗಾಗಿ ...
ಚಿಕ್ಕಮಗಳೂರು : ಮಳೆ ಬಾರದೆ ಇದ್ರೆ, ದೇವರ ಮೊರೆ ಹೋಗೋದುಸಾಮಾನ್ಯ. ಅದರಲ್ಲೂ ಚಿಕ್ಕಮಗಳೂರಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆಮಳೆಗಾಗಿ ರಾಜಕಾರಣಿಗಳು, ಸ್ಥಳೀಯರು ಪೂಜ ಮಾಡ್ತಾರೆ. ಆದ್ರೀಗ, ಪರಿಸ್ಥಿತಿ ಉಲ್ಟಾ ಆಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದಿ, ಅತಿವೃಷ್ಠಿ ಆಗಿದೆ. ಹೀಗಾಗಿ, ಇದೇ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಮಳೆನಿಲ್ಲಿಸುವಂತೆ ವಿಶೇಷ ಪೂಜೆ ಮಾಡಲಾಗ್ತಿದೆ. ಮಳೆ ದೇವರೆಂದೇ ಖ್ಯಾತಿ ಪಡೆದಿರೋ ಋಷ್ಯಶೃಂಗ, ಬೇಕಾದಾಗಮಳೆಯಾಗಿಸಿ, ಬೇಡವಾದಾಗ ಮಳೆ ನಿಲ್ಲಿಸೋ ಶಕ್ತಿವಂತ ದೇವರುಎಂದೇ ಖ್ಯಾತಿ. ಕಳೆದ ಹಲವು ವರ್ಷ ಮಳೆ ಆಗದೇ ಇದ್ದಾಗ, ಮಳೆಗಾಗಿ ಋಷ್ಯಶೃಂಗೇಶ್ವರನಿಗೆ ಪೂಜೆ ಮಾಡಲಾಗಿತ್ತು. ಬಳಿಕ ಉತ್ತಮಮಳೆ ಕೂಡ ಆಗಿತ್ತು. ಈಗ, ವರುಣನ ಅಬ್ಬರಕ್ಕೆ ಇಡೀ ಮಲೆನಾಡುತತ್ತರಿಸಿದೆ. ಹೀಗಾಗಿ, ಮಳೆಗೆ ಹೆದರಿರೋ ಜನ, ಋಷ್ಯಶೃಂಗೇಶ್ವರನ ಮೊರೆ ಹೋಗಿದ್ದಾರೆ. ಶಾಸಕರು, ಸ್ಥಳೀಯರ ನೇತೃತ್ವದಲ್ಲಿ ಪ್ರಾಥನೆ ನಡೆದಿದ್ದು, ರುದ್ರಾಭಿಷೇಕಮಾಡಿಲಾಯ್ತು. ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಅತಿವೃಷ್ಠಿಯಿಂದ ಸಾಕಷ್ಟು ಹಾನಿಯಾಗಿದೆ. ಹೀಗಾಗಿ, ಮಳೆ ಸಾಕುಮಾಡು ಸ್ವಾಮಿ ಎಂದು ಎಲ್ಲರು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಇವತ್ತು ವಿಶೇಷ ಪೂಜೆ, ಪುನಸ್ಕಾರ, ಹೋಮ, ರುದ್ರಾಭಿಷೇಕನಡೆಲಾಯ್ತು.

ರೈಸಿಂಗ್ ಕನ್ನಡ : ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಕಾರಣ ಸಿದ್ದರಾಮಯ್ಯ ಎಂದು ...
ಒರಿಸ್ಸಾ: ಒರಿಸ್ಸಾದ ಭುವನೇಶ್ಚರದಲ್ಲಿ ಟ್ರಕ್ ಮಾಲೀಕನಿಗೆ ೮೬,೫೦೦ ರೂಪಾಯಿ ದಂಡ ಹಾಕಲಾಗಿದ್ದು ದೇಶದಲ್ಲಿ ...
ಶಿರಸಿ/ಮಂಗಳೂರು : ಕೇಂದ್ರ ಸರ್ಕಾರದ ಕೆಲವು ನೀತಿ, ನಿಯಮಗಳ ವಿರುದ್ಧ ಬೇಸತ್ತು ದಕ್ಷಿಣ ...

ಹಾಸನ : ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಐಕಾನ್ ಕಾರು ನಡು ರಸ್ತೆಯಲ್ಲೇ ...

ಬೆಂಗಳೂರು : ಹೈದರಾಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯ ...

ಬೆಂಗಳೂರು : ಕಾವೇರಿ ಉಳಿಸಿ, ನದಿಗಳನ್ನು ಉಳಿಸಿ, ಗಿಡ-ಮರ ಬೆಳೆಸಿ ಅನ್ನೋ ಅಭಿಯಾನ ...

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ ೨ರ ಲ್ಯಾಂಡರ್ ʻವಿಕ್ರಮ್ʼ ...
ರೈಸಿಂಗ್ ಕನ್ನಡ ಹೆಲ್ತ್ : ಕೆಲವರಿಗೆ ತಾರುಣ್ಯದಲ್ಲೇ ಮುಖದ ಮೇಲೆ ಕಪ್ಪು ಮಚ್ಚೆಗಳು ...