Featured
ಕರ್ನಾಟಕದ ನಟಿ ಕಾಲಿಗೆ ಬಿದ್ದು ಮುತ್ತಿಟ್ಟ ಬಾಲಿವುಡ್ ಸ್ಟಾರ್ ನಟ : ಸಿಕ್ಕಾಪಟ್ಟೆ ವೈರಲ್ ಜೊತೆ ವಿವಾದ..!
![](https://risingkannada.com/wp-content/uploads/2019/10/pooja-hegde-2.jpg)
ರೈಸಿಂಗ್ ಕನ್ನಡ :
ಸಿನಿಮಾಗಾಗಿ ಏನು ಬೇಕಾದ್ರೂ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾವುದೇ ಹೀರೋ, ಹೀರೋಯಿನ್ ಹೊರಗಡೆ ಸಾವರ್ಜನಿಕವಾಗಿ ಬಂದ್ರೆ, ಅಭಿಮಾನಿಗಳು ಮುತ್ತಿಕೊಳ್ಳುವುದು ಸಾಮಾನ್ಯ. ಫೋಟೋಗಾಗಿ ಫೋಸು, ನೂಕಾಟ, ತಳ್ಳಾಟ ಎಲ್ಲವೂ ನೋಡಿದ್ದೇವೆ. ಆದ್ರೆ, ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್, ಕರ್ನಾಟಕದ ನಟಿಯ ಕಾಲಿಗೆ ಬಿದ್ದು, ಮುತ್ತಿಕ್ಕಿದ್ದಾರೆ. ಇಷ್ಟಕ್ಕೂ ಆ ನಟಿ ಯಾರು ಅಂದ್ರೆ, ಅವರೇ ಪೂಜಾ ಹೆಗ್ಡೆ.
ಯೆಸ್, ಅಕ್ಷಯ್ ಕುಮಾರ್ ನಟಿಸಿರೋ ಹೌಸ್ಫುಲ್ 4 ಸಿನಿಮಾ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದ ಹಾಡಿನಲ್ಲಿ ಅಕ್ಷಯ್ ಕುಮಾರ್, ನಟಿ ಪೂಜಾ ಹೆಗ್ಡೆ ಕಾಲಿಗೆ ಬಿದ್ದು ಮುತ್ತಿಕ್ಕುವ ದೃಶ್ಯ ಸದ್ಯ ಇಂಟರ್ನೆಟ್ ಸೆನ್ಷೇಷನಲ್ ಆಗಿ ವೈರಲ್ ಆಗಿದೆ.
ಸಿನಿಮಾಗಾಗಿ ಈ ರೀತಿ ಅಕ್ಷಯ್ ಕುಮಾರ್ ಮಾಡಬಾರದಿತ್ತು. ಅಕ್ಷಯ್ ಕುಮಾರ್ ಅಂತಹ ನಟನ ಕೈಯಲ್ಲಿ ಈ ರೀತಿ ಕೀಳು ಮಟ್ಟದ ದೃಶ್ಯದಲ್ಲಿ ನಟಿಸುವಂತೆ ಮಾಡಿರೋದು ತಪ್ಪು ಎಂದು ನೆಟ್ಟಿಗರು ಆಕ್ರೋಶವನ್ನ ಹೊರಹಾಕಿದ್ದಾರೆ. ಹೌಸ್ಫುಲ್ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದು, ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?