Featured
ಖ್ಯಾತ ಬಾಲಿವುಡ್ ಕೊರಿಯೊಗ್ರಾಫರ್ ಸರೋಜ್ ಖಾನ್ ನಿಧನ -ಬಾಲಿವುಡ್ಗೆ ಮತ್ತೊಂದು ಆಘಾತ

ರೈಸಿಂಗ್ ಕನ್ನಡ
ಮುಂಬೈ

ಖ್ಯಾತ ಬಾಲಿವುಡ್ ಕೊರಿಯೊಗ್ರಾಫರ್ ಸರೋಜ್ ಖಾನ್(71) ಶುಕ್ರವಾರ ಬೆಳಗ್ಗೆ ಹೃದಯಾಘಾತಕೊಳ್ಳಗಾಗಿ ಸಾವನಪ್ಪಿದ್ದಾರೆ.ಇತ್ತಿಚೆಗಷ್ಟೆ ಹಿರಿಯ ನಟ ರಿಷಿ ಕಪೂರ್ ಮತ್ತು ಯುವ ನಟ ಸುಶಾಂತ್ ಸಿಂಗ್ ಅವರನ್ನ ಕಳೆದುಕೊಂಡಿದ್ದ ಬಾಲಿವುಡ್ಗೆ ಸರೋಜ್ ಖಾನ್ ಸಾವು ಮತ್ತೊಮ್ಮೆ ಬರ ಸಿಡಿಲಿನಂತೆ ಅಪ್ಪಳಿಸಿದೆ.
ಗುರುವಾರ ರಾತ್ರಿ ಅಸ್ವಸ್ಥರಾದ ಸರೋಜ್ ಖಾನ್ ಅವರನ್ನ ಮಗಳು ಮುಂಬೈನ ಆಸ್ಪತ್ರೆಗೆ ದಾಖಲಿಸಿದರು. ಸುಮಾರು 2.30ರ ವೇಳೆಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.ಶುಕ್ರವಾರ ಸರೋಜ್ ಖಾನ್ ಅವರ ಅಂತ್ಯ ಕ್ರಿಯೆ ಮಲ್ವಾನಿಯ ಮಲಾದ್ನಲ್ಲಿ ನೆರವವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸರೋಜ್ ಖಾನ್ ಸುಮಾರು 2 ಸಾವಿರ ಸಿನಿಮಾಗಳಿಗೆ ಕೊರಿಯೊಗ್ರಾಫಿ ಮಾಡಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ದೇವದಾಸ್ ಸಿನಿಮಾದ ಡೋಲಾರೆ ಡೋಲಾರೆ ಜನಪ್ರಿಯ ಹಾಡು, ಏಕ್ ದೋ ತೀನ್ ಮತ್ತು ಏ ಹಿಷ್ಕ್ ಆಯಿ ಸಿನಿಮಾ ಹಾಡುಗಳಿಗೆ ನಿರ್ದೇಶನ ಮಾಡಿದ್ದಾರೆ.
You may like

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ

ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!

ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್

ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ

ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?

ಮಾಲ್ಡೀವ್ಸ್ ಬೀಚ್ನಲ್ಲಿ ಗೆಳೆಯನ ಜೊತೆ ನಟಿ ಅವಿಕಾ ಗೌರ್ ಸೂಪರ್ ಹಾಟ್ ಫೋಟೋಸ್






















