Featured
ನಿನ್ನ ಎದೆ, ತೊಡೆ ಭಾಗ ನೋಡಬೇಕು. ಇಡೀ ದೇಹ ತೋರಿಸು. ನಿರ್ದೇಶಕರ ಕಾಮುಕ ವರ್ತನೆ ಬಿಚ್ಚಿಟ್ಟ ಶಿವಣ್ಣನ ಹೀರೋಯಿನ್

ರೈಸಿಂಗ್ ಕನ್ನಡ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಪರಮೇಶಿ ಪಾನ್ವಾಲಾ ಸಿನಿಮಾ ಮೂಲಕ ನಾಯಕಿಯಾದ ಸುರ್ವಿನ್ ಚಾವ್ಲಾ, ಕಾಸ್ಟಿಂಗ್ ಕೌಚ್ ಬಗ್ಗೆ ನಗ್ನ ಸತ್ಯ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತ್ನಾಡಿರೋ ಸುರ್ವಿನ್ ಚಾವ್ಲಾ, ಸಿನಿಮಾ ರಂಗದಲ್ಲಿ ತನಗಾದ ಅನುಭವ, ನೋವನ್ನ ಬಹಿರಂಗ ಮಾಡಿದ್ದಾರೆ.
ಸೌತ್ ನಿರ್ದೇಶಕರೊಬ್ಬರು ನನ್ನ ಎದೆ ಭಾಗ ನೋಡಬೇಕು. ಕ್ಯಾಮೆರಾದಲ್ಲಿ ಹೇಗೆ ಕಾಣುತ್ತೆ ಅನ್ನೋದನ್ನ ನೋಡಬೇಕು ಎಂದು ಹೇಳಿದ್ದರು. ಮತ್ತೊಬ್ಬರು ನಿನ್ನ ತೊಡೆಗಳು ಹೇಗಿವೆ ತೋರಿಸು ಎಂದು ಕೇಳಿದ್ದರು ಎಂದು ನಟಿ ಸುರ್ವಿನ್ ಚಾವ್ಲಾ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಮತ್ತೊಬ್ಬ ನಿರ್ದೇಶಕ ನಿನ್ನಿ ಇಡೀ ದೇಹದ ಎಲ್ಲಾ ಭಾಗ ನೋಡಬೇಕು ಎಂದು ಕೇಳಿದ್ದರು. ಇದೆಲ್ಲದಕ್ಕೂ ನಾನು ಒಪ್ಪಲಿಲ್ಲ. ಹೀಗಾಗಿ, ಕೆಲವು ಸಿನಿಮಾಗಳ ಅವಕಾಶ್ ಮಿಸ್ ಆಯ್ತು ಎಂದು ಸುರ್ವಿನ್ ನಗ್ನ ಸತ್ಯ ಬಿಚ್ಚಿಟ್ಟಿದ್ದಾರೆ.
ಮುಂಬೈ ಬರಲಾ ಬಾ ಎಂದು ನಿರ್ದೇಶಕರೊಬ್ಬರು ಕೇಳಿದ್ದರು ಎಂದಿರೋ ಸುರ್ವಿನ್ ಚಾವ್ಲಾ, ಕಾಸ್ಟಿಂಗ್ ಕೌಚ್ ಇಲ್ಲ ಎನ್ನಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ಆಗಿರುತ್ತೆ. ನನಗೆ ನಿರ್ದೇಶಕರಿಂದ ಈ ರೀತಿಯ ಅನುಭವವಾಗಿದೆ ಎಂದು ಸುರ್ವಿನ್ ಹೇಳಿದ್ದಾರೆ. ಇನ್ನು, ಈ ಹಿಂದೆ ತನು ಶ್ರೀ ದತ್ತಾ, ಶೃತಿ ಹರಿಹರನ್ ಸೇರಿದಂತೆ ಹಲವು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತ್ನಾಡಿದ್ದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















