ಸಿನಿಮಾ
ಕನ್ನಡದಲ್ಲಿ ಬರಲಿದೆ ರಣಬೀರ್-ಆಲಿಯಾ ಭಟ್ ಬ್ರಹ್ಮಾಸ್ತ್ರ ಸಿನಿಮಾ : ಕನ್ನಡದಲ್ಲೇ ಟ್ವೀಟ್ ಮಾಡಿದ ಆಲಿಯಾ

ಬೆಂಗಳೂರು :
ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ದರ್ಬಾರು. ಆಯಾ ಭಾಷೆಯಲ್ಲೇ ಸಿನಿಮಾಗಳನ್ನ ಡಬ್ ಮಾಡಿ ರಿಲೀಸ್ ಮಾಡೋ ಟೈಮ್ ಶುರುವಾಗಿದೆ. ಹೀಗಾಗಿಯೇ ಹಿಂದಿಯಾಗಲಿ, ತೆಲುಗು, ತಮಿಳಾಗಲಿ ಈಗ ಕನ್ನಡಕ್ಕೆ ಡಬ್ ಆಗ್ತಿವೆ. ಅದರಂತೆ ರಣಬೀರ್ ಹಾಗೂ ಆಲಿಯಾ ಭಟ್ ಅಭಿನಯಿಸ್ತಿರೋ ಬಿಗ್ ಬಜೆಟ್ ಸಿನಿಮಾ, ಬ್ರಹ್ಮಾಸ್ತ್ರ ಕನ್ನಡದಲ್ಲೂ ರಿಲೀಸ್ ಆಗ್ತಿದೆ. 09.09.2022
ಈ 🔥ದಿನಾಂಕದೊಂದಿಗೆ Brahmastra Part One :
Shiva ನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ! #ಬ್ರಹ್ಮಾಸ್ತ್ರ pic.twitter.com/EoYuFxua3T— Alia Bhatt (@aliaa08) December 18, 2021
ಬ್ರಹ್ಮಾಸ್ತ್ರ ಸಿನಿಮಾದ ಮೊದಲ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಅನ್ನ ಎಸ್ ಎಸ್ ರಾಜಮೌಳಿ ಬಿಡುಗಡೆ ಮಾಡಿದ್ರು. ನಟಿ ಆಲಿಯಾ ಭಟ್ ಕನ್ನಡದ ಮೋಷನ್ ಪೋಸ್ಟರ್ಅನ್ನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಮುಂದಿನ ವರ್ಷ ಅಂದ್ರೆ 2022ರ ಸೆಪ್ಟೆಂಬರ್ 9ರಂದು ಸಿನಿಮಾ ತೆರೆಗೆ ಬರಲಿದೆ ಅಂತ ಟ್ವೀಟ್ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?