ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಆರ್ಸಿಬಿ ಆಟಗಾರರ ಕ್ವಾರಂಟೈನ್ ಸಮಯ ಮುಕ್ತಾಯವಾಗಿದೆ. ಗುರುವಾರದಿಂದಲೇ ಆರ್ಸಿಬಿ ಆಟಗಾರರು ಪ್ರಾಕ್ಟೀಸ್ ಸೆಷನ್ ಅನ್ನ ಕೂಡ ಆರಂಭಿಸಿದ್ದಾರೆ.
ಆರ್ಸಿಬಿ ತನ್ನ ಎಕ್ಸ್ಕ್ಲೂಸಿವ್ ಫೋಟೋವೊಂದನ್ನ ಅಪ್ಲೋಡ್ ಮಾಡಿದೆ. ಈ ಫೋಟೋಲ್ಲಿ ಆರ್ಸಿಬಿಯ ತ್ರಿಮೂರ್ತಿಗಳು ಕಾಣಿಸಿಕೊಂಡಿದ್ದಾರೆ.
ಆರ್ಸಿಬಿಯ ಲೀಡರ್ಶಿಪ್ ಎಂಥದ್ಧು ಅನ್ನೋದನ್ನ ಈ ಫೋಟೋ ಸಾರುತ್ತಿದೆ. ಮುಂಜಾನೆಯೇ ಹೋಟೆಲ್ ಮುಂದೆ ನಿಂತಿರೋ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕೋಚ್ ಸೈಮನ್ ಕಾಟಿಚ್ ಹಾಗೂ ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹಸನ್ ಕಾಣಿಸಿಕೊಂಡಿದ್ದಾರೆ.
ಆರ್ಸಿಬಿಯ ಲೀಡರ್ಶಿಪ್ ಗ್ರೂಪ್ನ ಕೋರ್ ಮೆಂಬರ್ಸ್ ಈ ಮೂವರು ಆಗಿದ್ದು, ತಂಡದ ರೂಪುರೇಷೆಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಮೂವರು ಕೂಡ ಒಬ್ಬರಿಗೊಬ್ಬರ ಕಂಪೆನಿಯನ್ನ ಎಂಜಾಯ್ ಮಾಡಿದ್ದಾರೆ. ಈ ಫೋಟೋದಲ್ಲಿ ಮೂವರ ಮೊಗದಲ್ಲಿ ಕಾಣಿಸುತ್ತಿರೋ ನಗುವೆ ಇದಕ್ಕೆ ಸಾಕ್ಷಿಯಾಗಿದೆ.
ಅಲ್ಲಿಗೆ ಆರ್ಸಿಬಿ ತಂಡದ ಆನ್ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ಸ್ಟಾಪ್ಸ್ ನಡುವಿನ ಕಮ್ಯುನಿಕೇಷನ್ ಅದ್ಭುತವಾಗಿದ್ದು, ತಂಡ ಜಲಪ್ ಆಗಿದೆ ಅನ್ನೋದು ಕನ್ಫರ್ಮ್ ಆಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್