Connect with us

ರಾಜ್ಯ

ಐಫೋನ್‌ ಪ್ರಿಯರಿಗೆ ಬಿಗ್‌ ಡಿಸ್ಕೌಂಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ..!

Technology : ಹೆಸರಾಂತ ಆನ್‌ಲೈನ್‌ ಪ್ರಾಡಕ್ಟ್‌ ಸೇಲ್ಸ್‌, ಇ-ಕಾಮರ್ಸ್‌ ಕಂಪನಿಯಾಗಿರುವ ಫ್ಲಿಪ್‌ಕಾರ್ಟ್‌ ಈಗ ತಿಂಗಳಾಂತ್ಯದ ಮೊಬೈಲ್ ಫೆಸ್ಟ್‌ ಆಯೋಜಿಸಿದೆ. ಇದರ ಮೂಲಕ ಐಫೋನ್‌ಗಳ ಖರೀದಿ ಮೇಲೆ ಬಿಗ್‌ ಡಿಸ್ಕೌಂಟ್‌ ಅನ್ನು ಘೋಷಣೆ ಮಾಡಿದೆ. ಐಫೋನ್‌ ಖರೀದಿಸುವ, ಬಳಕೆ ಮಾಡುವ ಆಸೆ ಇರುವವರು, ಇದನ್ನು ಖರೀದಿಸಲು ಈಗ ಸಕಾಲ ಎಂದೇ ಹೇಳಬಹುದು. ಕಾರಣ ಐಫೋನ್‌ 14, ಐಫೋನ್‌ 13, ಐಫೋನ್‌ 15 ಸರಣಿ ಡಿವೈಸ್‌ಗಳ ಮೇಲೆ ಬಾರಿ ರಿಯಾಯ್ತಿ ನೀಡುತ್ತಿದೆ. ಆಸಕ್ತರು ಈ ಡಿವೈಸ್‌ಗಳನ್ನು ದೊಡ್ಡ ಮೊತ್ತದ ರಿಯಾಯ್ತಿಯೊಂದಿಗೆ ಮಾರ್ಚ್‌ 30 ರವರೆಗೆ ಮಾತ್ರ ಖರೀದಿ ಮಾಡಬಹುದಾಗಿದೆ.

ಅಂದಹಾಗೆ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಈ ಮಂಥ್‌ ಎಂಡ್ ಮೊಬೈಲ್‌ ಫೆಸ್ಟ್‌ ಈಗಾಗಲೇ ಚಾಲ್ತಿಯಾಗಿದೆ. ಮಾರ್ಚ್‌ 30 ರವರೆಗೆ ಮಾತ್ರ ಈ ಫೆಸ್ಟ್‌ ಇರಲಿದೆ. ಅಷ್ಟರೊಳಗೆ ಐಫೋನ್‌ ಪ್ರಿಯರು ಖರೀದಿಸಿದರೆ ಮಾತ್ರ ಡಿಸ್ಕೌಂಟ್‌ ಸಿಗಲಿದೆ.

ಯಾವೆಲ್ಲ ಐಫೋನ್‌ಗಳ ಮೇಲೆ ಡಿಸ್ಕೌಂಟ್‌ ಸಿಗಲಿದೆ ಎಂಬುದರ ಲಿಸ್ಟ್‌ ಕೆಳಗಿನಂತಿದೆ.
ಐಫೋನ್ 14
ಐಫೋನ್ 13
ಐಫೋನ್ 15
ಐಫೋನ್ 14 ಪ್ಲಸ್
ಐಫೋನ್ 15 ಪ್ರೊ ಮ್ಯಾಕ್ಸ್‌
ಐಫೋನ್ 15 ಪ್ರೊ

ಐಫೋನ್‌ ಪ್ರಿಯರು ಈ ಡಿವೈಸ್‌ಗಳನ್ನು ಡೀಲ್‌ ಮಾಡಿಕೊಳ್ಳಲು ಇನ್ನು 4 ದಿನಗಳು ಅವಕಾಶ ಇದೆ. ಈ ಡೀಲ್‌ಗಳು ಫ್ಲಾಟ್‌ ಡಿಸ್ಕೌಂಟ್‌ ಹಾಗೂ ಬ್ಯಾಂಕ್‌ ಆಫರ್ಸ್‌ ಎರಡನ್ನು ಹೊಂದಿವೆ.

ಐಫೋನ್ 14 – 128GB ಸ್ಟೋರೇಜ್‌ ಡಿವೈಸ್‌ನ ಆರಂಭಿಕ ಬೆಲೆ ರೂ.56,999. ಆದರೆ ಇದರ ನಿಜವಾದ ಬೆಲೆ ರೂ.69,900. ಇದರರ್ಥ ಐಫೋನ್‌ ಪ್ರಿಯರು ಫ್ಲ್ಯಾಟ್‌ ಡಿಸ್ಕೌಂಟ್‌ ರೂ.12,901 ರಷ್ಟು ಪಡೆಯಬಹುದು. ಜತೆಗೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವವರು ರೂ.750 ಹೆಚ್ಚುವರಿ ರಿಯಾಯ್ತಿ ಪಡೆಯಬಹುದು. ಹಾಗೆಯೇ ಫ್ಲಿಪ್‌ಕಾರ್ಟ್‌ ಎಕ್ಸಿಸ್ ಕ್ರೆಡಿಟ್ ಕಾರ್ಡ್‌ ಹೊಂದಿರುವವರು ರೂ.2,850 ಕ್ಯಾಶ್‌ಬ್ಯಾಕ್‌ ಆಫರ್‌ ಪಡೆಯಬಹುದು.

ಹಾಗೆಯೇ ಐಫೋನ್ 15 ಆಪಲ್‌ ಕಂಪನಿಯ ಇತ್ತೀಚಿನ ಜೆನೆರೇಷನ್ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್. ಪ್ರಸ್ತುತ ಇದರ ಫ್ಲಿಪ್‌ಕಾರ್ಟ್‌ ಮಾರಾಟ ಬೆಲೆ ರೂ.66,999. ಇದು 128ಜಿಬಿ ಸ್ಟೋರೇಜ್‌ ಕಾನ್ಫಿಗರೇಷನ್‌ ಡಿವೈಸ್‌ಗೆ. ಆದರೆ ಇದರ ನಿಜವಾದ ಬೆಲೆ ರೂ.79,900. ಇದರರ್ಥ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಖರೀದಿ ಮಾಡಿದರೆ ಗ್ರಾಹಕರು ರೂ.12,901 ರಷ್ಟು ರಿಯಾಯ್ತಿ ಪಡೆಯಬಹುದು. ಫ್ಲಿಪ್‌ಕಾರ್ಟ್‌ ಎಕ್ಸಿಸ್ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು ಹೆಚ್ಚುವರಿಯಾಗಿ 3,350 ರೂ ರಿಯಾಯ್ತಿಯನ್ನು ಪಡೆಯಬಹುದು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ