Featured
ಬೆಂಗಳೂರು ಗಲಭೆ ಪ್ರಕರಣ: ಪೊಲೀಸರನ್ನ ಗುರಿಯಾಗಿಸಿದ್ದ ಗಲಭೆಕೋರರು: ಕಿಡಿಗೇಡಿಗಳ ನೇತೃತ್ವ ವಹಿಸಿದ್ದ ಐವರ ವಿರುದ್ಧ ಎಫ್ಐಆರ್
ರೈಸಿಂಗ್ ಕನ್ನಡ :
ಬೆಂಗಳೂರು:
ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಗಲಭೆಕೋರರು ಪೊಲೀಸರನ್ನ ಗುರಿಯಾಗಿರಿಸಿಕೊಂಡು ದಾಳಿ ಮಾಡಿರುವುದು ತನಿಖೆಯಿಂದ ಹೊರ ಬಿದ್ದಿದೆ.
ಮಂಗಳವಾರ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಗೆ ಉಂಟಾದ ಗಲಭೆ ಇಡೀ ಬೆಂಗಳೂರಿನ್ನೆ ನಡುಗಿಸಿತು. ಒಂದು ಕೋಮಿನ ಜನ ಕೆರಳಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ.
ಇಷ್ಟೆ ಅಲ್ಲದೇ ಡಿಜೆ ಹಳ್ಳಿ ಪೊಲೀಸ್ ಠಾಣೆಗಳನ್ನ ಗುರಿಯಾಗಿರಿಸಿಕೊಂಡು ದಾಳಿ ನಡೆಸಿ ಪೊಲೀಸ್ ಠಾಣೆಯನ್ನ ಧ್ವಂಸಗೊಳಿಸಿದರು.
200 ಮತ್ತು 300 ಮಂದಿಯನ್ನ ಪ್ರಚೋದಿಸಿ ಗಲಭೆಯಲ್ಲಿ ಭಾಗವಹಿಸಲು ಐದು ಮಂದಿ ಹೆಸರನ್ನ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಗಲಭೆ ವೇಳೆ ಪೊಲೀಸರ ಮೇಲೆ ಪ್ಲಾಸ್ಟಿಕ್ ಬೊಟಲ್ಗಳನ್ನ ಎಸೆಯಲಾಗಿತ್ತು.
ಗಲಭೆ ನಡೆಯುವ ವೇಳೆ ಗಲಭೆಕೋರರು ಪೊಲೀಸರನ್ನ ಕೊಲ್ಲುವಂತೆ ಘೋಷಣೆ ಕೂಗಿ ಪ್ರಚೋದಿಸಿದ್ದರು ಎಂಬ ರಹಸ್ಯವು ಈಗ ಬಯಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?