Connect with us

Featured

ಐಪಿಎಲ್‌ಗೂ ಮೊದಲೇ ಆರ್‌ಸಿಬಿಗೆ ತ್ರಿಬಲ್ ಶಾಕ್..! – ಎಲ್ಲಾ ಸರಿಹೋಯ್ತು ಅಂದಾಗ, ಹೊಸ ಪ್ರಾಬ್ಲಂ..!

ರೈಸಿಂಗ್ ಕನ್ನಡ :

ವೆಬ್ ಡೆಸ್ಕ್ :

Advertisement

ಒಂದು ಕಡೆ ಐಪಿಎಲ್‌ ಆರಂಭವಾಗಲಿದೆ ಅನ್ನೋ ಖುಷಿ. ಮತ್ತೊಂದೆಡೆ, ಆರ್‌ಸಿಬಿ ಅದ್ಭುತ ತಂಡವಾಗಿದೆ ಅನ್ನೋ ಸಮಾದಾನ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಗಿದೆ. ಈ ಸಲ ಕಪ್‌ ನಮ್ದೇ ಅನ್ನೋ ಸ್ಲೋಗನ್ ಮತ್ತೆ ಶುರುವಾಗಿದೆ. ಅಲ್ಲದೇ ಆರ್‌ಸಿಬಿ ಆಟಗಾರರು ಕೂಡ, ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದಾರೆ. ಇದೇ ತಿಂಗಳ 20ರ ಬಳಿಕ ಆರ್‌ಸಿಬಿ ಯುಎಇಗೆ ಹಾರಲಿದೆ.

ಎಲ್ಲವೂ ಅಂದುಕೊಂಡಂತೆ ಆದರೆ, ನಿಜಕ್ಕೂ ಆರ್‌ಸಿಬಿ ಕಪ್‌ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಐಪಿಎಲ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ತ್ರಿಬಲ್ ಶಾಕ್ ಎದುರಾಗಿದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಸಂಕಷ್ಟದ ವಿಷಯವಾಗಿ ಪರಿಣಮಿಸಿದೆ.

ಯೆಸ್ ಆ ಆಘಾತಕಾರಿ ಸುದ್ದಿ ಏನಂದ್ರೆ, ಟೂರ್ನಿಯ ಆರಂಭದಲ್ಲೇ ಸ್ಟಾರ್‌ ಬ್ಯಾಟ್ಸ್‌ಮನ್ ಆರ್‌ಸಿಬಿಗೆ ಲಭ್ಯವಾಗೋದಿಲ್ಲ. ಜೊತೆಯಲ್ಲೇ ಇಬ್ಬರೂ ಆಲ್‌ರೌಂಡರ್‌ಗಳು ಕೂಡ ಕೈಕೊಡೋ ಸಾಧ್ಯತೆ ಇದೆ. ಅರೇ ಇದೇನಪ್ಪ ಹೊಸ ಸುದ್ದಿ ಅಂತೀರಾ.. ಅಲ್ಲದೇ ಇರೋದು ಶಾಕಿಂಗ್ ನ್ಯೂಸ್. ಆಸ್ಟ್ರೇಯಾ ತಂಡ ಸೆಪ್ಟೆಂಬರ್​​ನಲ್ಲಿ ಲಿಮಿಟೆಡ್‌ ಓವರ್ಸ್‌ ಟೂರ್ನಿಗಾಗಿ, ಇಂಗ್ಲೆಂಡ್‌ಗೆ ಹಾರಲಿದೆ. ಇದ್ರಿಂದಾಗಿ, ಆಸ್ಟ್ರೇಲಿಯಾ ತಂಡದ ಪ್ರಮುಖ ಮೂರು ಆಟಗಾರರು ಆರ್‌ಸಿಬಿಗೆ ಅಲಭ್ಯರಾಗಲಿದ್ದಾರೆ.

Puradamma

ಇದಕ್ಕೆ ಕಾರಣ ಆರ್​ಸಿಬಿ ತಂಡದ ಇಬ್ಬರು ಸ್ಟಾರ್ ಆಟಗಾರರು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿರುವುದು. ಹೌದು, ಆರ್​ಸಿಬಿಈ ಬಾರಿಯ ಹರಾಜಿನಲ್ಲಿ ಖರೀದಿ ಮಾಡಿರುವ ಸ್ಟಾರ್ ಬ್ಯಾಟ್ಸ್​​ಮನ್ ಆ್ಯರೋನ್ ಫಿಂಚ್ ಹಾಗೂ ಕೇನ್ ರಿಚರ್ಡಸನ್ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ಐಪಿಎಲ್ ಸೆಪ್ಟೆಂಬರ್ 19ಕ್ಕೆ ಆರಂಭವಾದರೆ ಇಂಗ್ಲೆಂಡೆ ಹಾಗೂ ಆಸ್ಟ್ರೇಲಿಯಾ ಸರಣಿ ಕೊನೆಗೊಳ್ಳುವುದು ಸೆಪ್ಟೆಂಬರ್ 16ಕ್ಕೆ. ಈ ಸರಣಿ ಮುಗಿದ ಬಳಿಕ ಐಪಿಎಲ್ ಒಪ್ಪಂದ ಪಡೆದಿರುವ ಆಟಗಾರರು ನೇರವಾಗಿ ಯುಎಇಗೆ ತೆರಳಲಿದ್ದು 14 ದಿನಗಳ ಕ್ವಾರಂಟೈನ್ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ.

ಫಿಂಚ್, ಕೇನ್ ರಿಚರ್ಡಸನ್ ಜೊತೆ ಮತ್ತೊಬ್ಬ ಆರ್​ಸಿಬಿ ಪ್ಲೇಯರ್ ಇಂಗ್ಲೆಂಡ್‌ನ ಮೋಯಿನ್ ಅಲಿ ಕೂಡ ಐಪಿಎಲ್​ನ ಆರಂಭದ ಪಂದ್ಯಕ್ಕೆ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೊಹ್ಲಿ ಪಡೆ ಆರಂಭದಲ್ಲಿ ಎಚ್ಚರಿಕೆಯಿಂದ ಕಣಕ್ಕಿಳಿಯಬೇಕಿದೆ. ಮತ್ತೊಬ್ಬ ಆಟಗಾರ ಆಸ್ಟ್ರೇಲಿಯಾದ ಜೋಷ್ ಫಿಲಿಪಿ ಕೂಡ ಅಲಭ್ಯರಾಗೋ ಸಾಧ್ಯತೆ ಇದೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ