Featured
ಬಾಡಿಗೆ ಮನೆಗೆ ಹೊಗುವ ಮುನ್ನ ನಿಮಗೆ ಎಚ್ಚರವಿರಲಿ
![](https://risingkannada.com/wp-content/uploads/2021/01/home2.jpg)
ರೈಸಿಂಗ್ ಕನ್ನಡ :- ಮನುಷ್ಯನಿಗೆ ಅಭಿರುದ್ದಿ ಹೊಂದಬೇಕು ಎಂದರೆ ಅವನು ವಾಸಿಸುವ ಮನೆ ಕೂಡ ವಾಸ್ತು ಪ್ರಕಾರವಾಗಿರಬೇಕು ಆಗ ಆತ ಜೀವನದಲ್ಲಿ ಅಂದುಕೊಂಡತೆ ಆಸ್ತಿ , ಮನೆ ಖರೀದಿಸಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಅವನು ಎಷ್ಟೇ ಸಂಪಾದನೆ ಮಾಡಿದರು ಕೂಡ ಅದು ಅವನ ಸಂಸಾರ ನಡೆಸಲು ಸರಿಹೋಗುತ್ತದೆ ಹೊರತು ಅವನು ಅಭಿರುದ್ದಿ ಹೊಂದಲು ಹಾಗೂ ಅವನ ಇಷ್ಟದಂತೆ ಮನೆ ಖರೀದಿಸಲು ಆಗುವುದಿಲ್ಲ.
ನಾವು ಸ್ವಂತ ಮನೆಯಲ್ಲಿ ವಾಸಿಸಲಿ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸಲಿ ಆ ಮನೆಯ ವಾಸ್ತು ಸರಿಯಾಗಿದ್ದರೆ ವ್ಯಕ್ತಿ ಜೀವನದಲ್ಲಿ ಒಳ್ಳೆ ಯಶಸ್ಸು ಅಭಿರುದ್ದಿ ಕಾಣುತ್ತಾನೆ. ಯಾವುದೇ ಮನೆಯಲ್ಲಿ ವಾಸಿಸಿದರು ಕೂಡ ವಾಸ್ಯು ಪ್ರಕಾರ ಇರಬೇಕು ಅಥವಾ ನಿಮ್ಮ ಹೆಸರಿಗೆ ಅನುಗುಣವಾಗಿ ಆ ಮನೆಯ ಹೆಬ್ಬಾಗಿಲು ಮನೆಯ ಮುಖ್ಯ ದ್ವಾರ ಇರಬೇಕು. ಯಾವ ರಾಶಿಯ ವ್ಯಕ್ತಿಗಳು ಯಾವ ದಿಕ್ಕಿನ ಕಡೆಗೆ ಬಾಗಿಲು ಇರುವ ಮನೆಯಲ್ಲಿ ವಾಸಿಸಬೇಕು ಎಂದು ತಿಳಿಯೋಣ.
![](https://risingkannada.com/wp-content/uploads/2021/01/home1-1024x682.jpg)
ಮಕರ ಹಾಗೂ ಕುಂಭ ರಾಶಿಯವರು ನಿಮಗೆ ಬಹಳಷ್ಟು ಅದೃಷ್ಟವನ್ನು ತರುವ ಪಶ್ಚಿಮದ ಕಡೆಗೆ ಇರುವ ರಸ್ತೆ ಇರುವ ಮನೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಪಶ್ಚಿಮ ವಾಯುವ್ಯ ದಿಕ್ಕಿನ ಕಡೆಗೆ ಮನೆಯ ಮುಖ್ಯ ಬಾಗಿಲು ಇರುವ ಮನೆಯಲ್ಲಿ ವಾಸಮಾಡಬೇಕು ಆ ಮನೆ ನಿಮಗೆ ಸಾಕಷ್ಟು ಅಭಿರುದ್ದಿಯನ್ನು ತರುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?