Featured
ಬ್ರೆಡ್ ತಿನ್ನುವ ಮೊದಲು ನಿಮಗೆ ಎಚ್ಚರವಿರಲಿ :-

ರೈಸಿಂಗ್ ಕನ್ನಡ :- ಫಂಗಸ್ ಹಿಡಿದ ಬ್ರೆಡ್ ಸೇವನೆಯಿಂದ ಫುಡ್ ಪಾಯ್ಸನಿಂಗ್ ಆಗಬಹುದು. ವಾಂತಿ ಬೇಧಿ ಕಾಣಿಸಿಕೊಳ್ಳಬಹುದು.

ಅನೇಕ ವರ್ಷದಿಂದ ಬ್ರೆಡ್ ಸೇವನೆ ಮಾಡುತ್ತಾ ಬಂದಿದ್ದೇವೆ. ಅದರಲ್ಲೂ ಹುಷಾರಿಲ್ಲ ಎಂದಾಗ ಬ್ರೆಡ್ ತಂದು ಸೇವನೆ ಮಾಡುತ್ತೇವೆ.

ಆಹಾರ ಸೇವನೆ ಅಸಾಧ್ಯವೆಂದಾಗ ಬ್ರೆಡ್ ಮತ್ತು ಹಾಲನ್ನು ಸೇವಿಸುತ್ತಾರೆ.

ಬ್ರೆಡ್ ಅನ್ನು ಯಾವಾಗ ಬೇಕು ಆವಾಗ ತಿನ್ನಲಾಗುವುದಿಲ್ಲ. ನಿರ್ದಿಷ್ಟ ಸಮಯದವರೆಗೆ ಇರಿಸಿ ಬ್ರೆಡ್ ಅನ್ನು ಸೇವಿಸಬಹುದಾಗಿದೆ. ಆದರಲ್ಲೂ ಬ್ರೆಡ್ ಮನೆಗೆ ತಂದು ಎರಡರಿಂದ ಮೂರು ದಿನಗಳ ಓಳಗೆ ಸೇವಿಸುವುದು ಬಹಳ ಮುಖ್ಯ. ಹಸಿಯಾಗಿ ತಿಂದರೆ ಬೆಸ್ಟ್. ಆದರೆ ಎರಡು ದಿನ ಕಳೆದರೆ ಬ್ರೆಡ್ ರೋಸ್ಟ್ ಮಾಡಿ ಆದರೆ ಅದಕ್ಕಿಂತ ಹೆಚ್ಚಿನ ದಿನವಿಟ್ಟಿದ್ದ ಬ್ರೆಡ್ ಸೇವನೆ ಆರೋಗ್ಯಕ್ಕೆ ಅಪಾಯಕಾರಿ .

ಫಂಗಸ್ ಹಿಡಿದ ಬ್ರೆಡ್ ಸೇವನೆಯಿಂದ ಫುಡ್ ಪಾಯ್ಸನಿಂಗ್ ಆಗಬಹುದು. ವಾಂತಿ ಭೇಧಿ ಕಾಣಿಕೊಳ್ಳಬಹುದು. ಹಾಗಾಗಿ ಬ್ರೆಡ್ ಪ್ಯಾಕೆಟ್ ನಲ್ಲಿ ಅದರ ಎಕ್ಸ್ ಪ್ರೆಸ್ ದಿನಾಂಕ ನೋಡಿ ಸೇವಿಸುವುದು ಓಳ್ಳೆಯದು.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















