ರೈಸಿಂಗ್ ಕನ್ನಡ : ಬಹುಶಃ ಕ್ಯಾಮರಾಮನ್ ಅಷ್ಟೇ ಅಲ್ಲ, ಯಾರೇ ಆದ್ರೂ ಸರಿ ಈ ವಿಡಿಯೋ ಒಮ್ಮೆ ನೋಡಿದ್ರೆ ಸಾಕಪ್ಪಾ ಸಾಕು ಈ ಮೇಕೆಗಳ ಸಹವಾಸ ಅನ್ಸುತ್ತೆ. ಅಷ್ಟೊಂದು ವೈರಲ್ ಆಗಿದೆ ಈ ವಿಡಿಯೋ. ಇಷ್ಟಕ್ಕೂ ಏನಿದು, ಆಗಿದ್ದೇನು ಅಂತ ನೋಡೋದಾದ್ರೆ.. ಪಾರ್ಕ್ವೊಂದರಲ್ಲಿ ಬಿಬಿಸಿ ಕಾರ್ಯಕ್ರಮದ ಶೂಟಿಂಗ್ ನಡೀತಿತ್ತು. ಈ ವೇಳೆ ಪಾರ್ಕ್ ಸಿಬ್ಬಂದಿ ಮೇಕೆವೊಂದರ ಪರಿಚಯ ಮಾಡಿಕೊಡ್ತಿದ್ರು. ಅದಕ್ಕೆ ಬೇಕಾದ ಆಹಾರವೂ ನೀಡಲಾಗ್ತಿತ್ತು. ಈ ವೇಳೆ, ಅದನ್ನ ಶೂಟ್ ಮಾಡ್ತಿದ್ದ ಕ್ಯಾಮೆರಾಮನ್ ಬಳಿ ಮೇಕೆ ಹೋಗುತ್ತೆ. ಅದೇನಾಯ್ತೋ ಏನೋ ಆ ಮೇಕೆಗೆ, ಇದ್ದಕ್ಕಿದ್ದಂತೆ ಸಿಟ್ಟಾದ ಮೇಕೆ, ಕ್ಯಾಮೆರಾಮನ್ಗೆ ಜೋರಾಗಿ ಡಿಚ್ಚಿ ಒಡೆಯುತ್ತೆ.
ಪಾಪಾ, ಕೇವಲ ಡಿಚ್ಚಿ ಒಡೆದಿದ್ರೆ ಓಕೆ, ಎಲ್ಲಿ ಒಡೆಯಬಾರದೋ ಅದೇ ಸ್ಥಳಕ್ಕೆ ಮೇಕೆ ಡಿಕ್ಕಿ ಒಡೆದಿದೆ. ಇದ್ರಿಂದ ಬೆಚ್ಚಿ ಬಿದ್ದ ಕ್ಯಾಮೆರಾಮನ್, ಕಂಗಾಲಾಗಿದ್ದಾನೆ.
ಸದ್ಯ ಈ ವಿಡಿಯೋ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ. ಆ ವಿಡಿಯೋದ ಲಿಂಗ್ ಇಲ್ಲಿದೆ ನೋಡಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?