Featured
ಬೆಡ್ನಲ್ಲಿ ಆ ಕೆಲಸ ಮುಗಿದ ತಕ್ಷಣ ಸಿಗರೇಟ್, ಕಾಂಡೋಮ್ ಬೆಂಗಳೂರಿಗರಿಗೆ ಅಷ್ಟೊಂದು ಇಷ್ಟನಾ.?

ನ್ಯೂಸ್ ಡೆಸ್ಕ್ :
ಲಾಕ್ಡೌನ್ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅನುಭವವನ್ನ ಪಡೆದಿದ್ದಾರೆ. ಅದ್ರಲ್ಲೂ ಭಾರತದಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಆಗಿರೋ ಅನುಭವ ಒಂದೆರಡಲ್ಲ. ಹೀಗೆ, ಲಾಕ್ಡೌನ್ನಲ್ಲಿ ಜನ ಯಾವುದನ್ನ ಹೆಚ್ಚಾಗಿ ಇಷ್ಟ ಪಟ್ಟಿದ್ದಾರೆ..? ಏನೆಲ್ಲಾ ಆಗಿದೆ ಅನ್ನೋದ್ರ ಬಗ್ಗೆ ಸರ್ವೇ ನಡೆದಿದೆ. ಈ ಸರ್ವೇನಲ್ಲಿ ಸಾಕಷ್ಟು ವಿಚಿತ್ರ ಅನುಭವ ಹಾಗೂ ಆಸೆಗಳು, ಅಭಿಲಾಸೆಗಳು ಬಯಲಾಗಿವೆ.
ಕಾಂಡೋಮ್ನಲ್ಲಿ ಬೆಂಗಳೂರೇ ಟಾಪ್..!
ಯೆಸ್, ಬೆಂಗಳೂರು ಹಾಗೂ ಮುಂಬೈನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಕಾಂಡೋಮ್ ಖರೀದಿ ಒನ್ ಟು ತ್ರಿಬಲ್ ಹೆಚ್ಚಾಗಿತ್ತಂತೆ. ಸಾಮಾನ್ಯವಾಗಿ ರಾತ್ರಿ ವೇಳೆ ಒಂದು ಕಾಂಡೋಮ್ ತೆಗೆದುಕೊಳ್ತಿದ್ದ ಜನ, ಲಾಕ್ಡೌನ್ ಟೈಮಲ್ಲಿ ಬೆಳಗಿನ ಹೊತ್ತೇ ದಿನಕ್ಕೆ ಮೂರು ಕಾಂಡೋಮ್ ಹೆಚ್ಚಾಗಿ ಖರೀದಿ ಮಾಡ್ತಿದ್ರು ಅನ್ನೋ ಕುತೂಹಲ ಅಂಶ ಬಯಲಾಗಿದೆ.
ಕಾಂಡೋಮ್ ಜೊತೆ ಐ-ಪಿಲ್ ಮತ್ತು ಪ್ರೆಗ್ನೆನ್ಸಿ ಟೆಸ್ಟ್ ಕಿಟ್ಗೂ ಬೇಡಿಕೆ..!
ಹೌದು, ಬೆಂಗಳೂರಿನಲ್ಲಿ ಕೇವಲ ಕಾಂಡೋಮ್ಗೆ ಮಾತ್ರ ಬೇಡಿಕೆ ಹೆಚ್ಚಿಲ್ಲ.. ಬೆಂಗಳೂರಿನಲ್ಲಿ ಐ-ಪಿಲ್ ಮತ್ತು ಪ್ರೆಗ್ನೆನ್ಸಿ ಟೆಸ್ಟ್ ಕಿಟ್ಗೂ ಲಾಕ್ಡೌನ್ ಟೈಮಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇತ್ತಂತೆ. ಈ ಎಲ್ಲಾ ಅನುಭವ ಹಾಗೂ ಬೇಡಿಕೆಗಳು ಲಾಕ್ಡೌನ್ನಲ್ಲಿ ಇತ್ತು ಅನ್ನೋದು ಖಾಸಗಿ ಸಂಸ್ಥೆ ನಡೆಸಿರೋ ಸರ್ವೇನಲ್ಲಿ ಬಯಲಗಿವೆ.
ಬೆಡ್ನಲ್ಲಿ ಆ ಕೆಲಸ ಆಗ್ತಿದ್ದಂತೆ ಸಿಗರೇಟ್..!
ಇನ್ನೂ ವಿಚಿತ್ರ ಅಂದ್ರೆ, ಬೆಡ್ನಲ್ಲಿ ಸಂಗಾತಿ ಜೊತೆ ಲೈಂ-ಗಿಕ ಆಟ ಮುಗಿಸಿದ್ಮೇಲೆ ಸಿಗರೇಟ್ ಸೇದುವ ಚಟ ಜಾಸ್ತಿ ಇದೆಯಂತೆ. ಇದು ಲಾಕ್ಡೌನ್ ಟೈಮಲ್ಲಿ ತುಂಬಾನೆ ಹೆಚ್ಚಾಗಿತ್ತು ಅಂತ ಸರ್ವೇನಲ್ಲಿ ಬಯಲಾಗಿದೆ. ಹೊರಗೆ ಯಾರು ಹೋಗ್ತಾ ಇರಲಿಲ್ಲ. ಕೆಲಸನೂ ಇಲ್ಲ. ಈ ರೀತಿಯ ವಿಚಿತ್ರ ಟೈಮಲ್ಲಿ ಮನೆಯಲ್ಲೇ ಸಂಗಾತಿ ಜೊತೆ ಬೆಡ್ನಲ್ಲೇ ಆಟ, ಪಾಠ ಮತ್ತೊಂದು. ಸಂಗಾತಿ ಜೊತೆ ಸುಖ ಅನುಭವಿಸಿದ್ಮೇಲೆ, ಸಿಗರೇಟ್ ಧಮ್ ಎಳೆಯೋ ಮಜಾನೇ ಬೇರೆ ಅಂತ ಬೆಂಗಳೂರು ಸೇರಿದಂತೆ ಇತರೆ ಸಿಟಿಗಳ ಜನ ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ.
You may like
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಈ 5 ಆಹಾರಗಳಿಂದ ದೂರವಿರಿ
ಒಗ್ಗರಣೆಗೆ ಬಳಸೋ ಸಾಸಿವೆಯಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನ; ತಿಳಿದ್ರೆ ಶಾಕ್ ಆಗ್ತೀರಿ!
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಟಾಸ್ ಗೆದ್ದ ಬೆಂಗಳೂರು ಟೀಂ, ಆರ್ಸಿಬಿ ಪ್ಲೇಯಿಂಗ್ 11ನಿಂದ ಸಿರಾಜ್-ಮ್ಯಾಕ್ಸಿ ಔಟ್!
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ತೂಕ ಇಳಿಸಬೇಕೆಂಬ ದೊಡ್ಡ ಸಮಸ್ಯೆಗೆ ಇದುವೇ ಪರಿಹಾರ; ಹೀಗೆ ಮಾಡಿದ್ರೆ ಸ್ಲಿಮ್ ಆಗೋದು ಪಕ್ಕಾ!