Connect with us

Featured

ಟೇಸ್ಟಿ ಟೇಸ್ಟಿ ಪುದೀನಾ ಚಟ್ನಿ- ಕೊರೊನಾ ವಿರುದ್ಧ ಹೋರಾಡಲು ಸಿಗುತ್ತೆ ಶಕ್ತಿ-ಆಯುರ್ವೇದದಲ್ಲಿದೆ ಸುಲಭ ಮನೆ ಮದ್ದು..!

AYURVEDA Chutney

ಆರೋಗ್ಯವೇ ಭಾಗ್ಯ ಅನ್ನುವುದು ಹಿಂದಿನಿಂದ ಬಂದಿರುವ ವೇದವಾಕ್ಯ. ಕೊರೊನಾ ಕಾಲದಲ್ಲಂತೂ ಮನೆಮದ್ದುಗಳದ್ದೇ ಮಾತು. ಪುರಾಣಿಕ್ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯ ಪರಿಷತ್​​​ ಕೊರೊನಾ ಜೊತೆಗೆ ಹೋರಾಡಲು ಬೇಕಾಗುವ ರೋಗ ನಿರೋಧಕ ಶಕ್ತಿಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂದು  ತಿಳಿಸಿಕೊಡುತ್ತಿದೆ. ಹೇರಳವಾಗಿ ವಿಟಮಿನ್​ಗಳು ಸಿಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಮನೆ ಮದ್ದನ್ನು ಸುಲಭವಾಗಿ ತಯಾರಿಸಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಡುತ್ತಿದೆ.

Puranik Full

Advertisement

ಬೇಕಾಗುವ ಸಾಮಾಗ್ರಿಗಳು:

  • ಪುದೀನ 1 ಕಟ್ಟು
  • ಒಣಮೆಣಸಿನಕಾಯಿ 4ರಿಂದ 5
  • 4-5 ಬೆಳ್ಳುಳ್ಳಿ
  • ಬಿಳಿ ಈರುಳಿ
  • ಹಸಿ ಶುಂಠಿ
  • ಜೀರಿಗೆ
  • ಹುಣಸೆ ಹಣ್ಣು
  • ತುಪ್ಪ

ತಯಾರಿಸುವ ವಿಧಾನ

ಒಂದು ಕಟ್ಟು ಪುದೀನ ತೆಗೆದುಕೊಂಡು ಚೆನ್ನಾಗಿ ಕ್ಲೀನ್​ ಮಾಡಿಕೊಳ್ಳಬೇಕು. ಖಾರಕ್ಕೆ ಬೇಕಾದಷ್ಟು ಒಣಮೆಣಸಿನಕಾಯಿ ಹಾಕಿಕೊಳ್ಳಿ. ಇದರ ಜೊತೆಗೆ 4-5 ಬೆಳ್ಳುಳ್ಳಿ, ಬಿಳಿ ಈರುಳ್ಳಿ, ಹಸಿಶುಂಠಿ ಮತ್ತು ಜೀರಿಗೆ ಸೇರಿಸಿಕೊಂಡು ತುಪ್ಪದಲ್ಲಿ ಫ್ರೈ ಮಾಡಿಕೊಳ್ಳಿ. ಫ್ರೈ ಮಾಡಿಕೊಂಡ ವಸ್ತುಗಳಿಗೆ ರುಚಿಗೆ ತಕ್ಕಷ್ಟು ಹುಣಸೆ ಹಣ್ಣು ಸೇರಿಸಿಕೊಂಡ ಮಿಕ್ಸಿಗೆ ಹಾಕಿ ರುಬ್ಬಿ. ಹೀಗೆ ತಯಾರಾದ ಚಟ್ನಿಯನ್ನು ಅನ್ನದ ಜೊತೆಗೆ ಅಥವಾ ಚಪಾತಿ ಜೊತೆಗೆ ಸೇರಿಸಿಕೊಂಡು ತಿನ್ನಬಹುದು.

ಏನು ಲಾಭ..?

ಪುದೀನಾ ಚಟ್ನಿಯಿಂದ ಏನು ಲಾಭ ಅನ್ನುವವರಿಗೆ ಉತ್ತರವೂ ಇಲ್ಲೇ ಇದೆ. ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಅಂದ್ರೆ ದೇಹದಲ್ಲಿ ಹೇರಳವಾಗಿ ವಿಟಮಿನ್ಸ್​ ಮತ್ತು ರೋಗನಿರೋಧಕ ಶಕ್ತಿ ಇರಬೇಕು. ಪುದೀನಾ ವಿಟಮಿನ್​ C ಯನ್ನು ಒದಗಿಸಿಕೊಟ್ಟರೆ, ಹಸಿ ಶುಂಠಿಯಿಂದ ಗ್ಯಾಸ್ಟ್ರಿಕ್​ ಮತ್ತು ಇನ್​ಫೆಕ್ಷನ್​ಗಳು ದೂರವಾಗುತ್ತವೆ. ಜೀರಿಗೆ ವಾಯು ಮತ್ತು  ವಾತಕ್ಕೆ ಹೇಳಿ ಮಾಡಿಸಿದ ಮನೆಮದ್ದು. ಬಿಳಿ ಈರುಳ್ಳಿ ವಿಟಮಿನ್​ 12ನ್ನು ಒದಗಿಸಿಕೊಡುವ ಜೊತೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ನರ ದೌರ್ಬಲ್ಯವನ್ನು ದೂರ ಮಾಡುತ್ತದೆ. ಹಿಗಾಗಿ ಒಂದು ಪುದೀನಾ ಚಟ್ನಿಯಿಂದ ಹಲವು ಲಾಭಗಳಿವೆ.

Puranik Aston

ಎಲ್ಲರೂ ಸೇವಿಸಬಹುದೇ..?

ಪುದೀನಾದಿಂದ ಮಾಡಿದ ಚಟ್ನಿಯನ್ನು ಎಲ್ಲರೂ ತಿನ್ನಬಹುದು. ಶರೀರಕ್ಕೆ ಯಾವುದೇ ತೊಂದರೆ ಇಲ್ಲ. 60 ವರ್ಷಕ್ಕೂ ಮೇಲ್ಪಟ್ಟವರಿಗೆ ಇದು ತುಂಬಾ ಉಪಯೋಗಕಾರಿ. ಗ್ಯಾಸ್ಟ್ರಿಕ್​, ಜೀರ್ಣಕ್ರಿಯೆ ಸಮಸ್ಯೆಯನ್ನು ದೂರ ಮಾಡುತ್ತದೆ. ಕೊರೊನಾ ಓಡಿಸಲು ಬೇಕಾಗುವ ಶಕ್ತಿ ನೀಡಿ ಆರೋಗ್ಯಕರವಾಗಿ ಬದುಕಲು ಈ ಚಟ್ನಿ ರಾಮಬಾಣ.

Advertisement

ಆಯುರ್ವೇದದಲ್ಲಿ ಸಿಗುವ ಮದ್ದುಗಳನ್ನು ಕೆಳಗಿನ ನಂಬರ್​ಗೆ ಕರೆ ಮಾಡಿ ಪಡೆದುಕೊಳ್ಳಬಹುದು.

Puranik Aston

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ