Connect with us

Featured

ಸೊಪ್ಪುಗಳ ಲೋಕದಲ್ಲಿ ಇದುವೇ ರಾಜ- ಆಯುರ್ವೇದದಲ್ಲಿ ಅನಾರೋಗ್ಯ ಓಡಿಸುವ ಸೂಪರ್ ಹೀರೊ..!

Puranik Aston

ಸೊಪ್ಪುಗಳ ಲೋಕದಲ್ಲಿ ಇದಕ್ಕೆ ರಾಜ ಮರ್ಯಾದೆ ಇದೆ. ಆಯುರ್ವೇದದಲ್ಲಿ ಇದಕ್ಕೆ ದೊಡ್ಡ ಪ್ರಾಮುಖ್ಯತೆ ಇದೆ. ಕ್ಯಾಲೋರಿ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ವನಗಣೆ ಸೊಪ್ಪು ಕೊರೊನಾ ಕಾಲದ ಸೂಪರ್​ ಹಿರೋ…!ಸೊಪ್ಪುಗಳಲ್ಲೇ ಹೈ ಕ್ಯಾಲರಿ ಇರುವುದು ವನಗಣೆ ಸೊಪ್ಪಿನಲ್ಲಿ. ಬೆಂಗಳೂರು ಭಾಗದಲ್ಲಿ ಹೆಚ್ಚಾಗಿ ಈ ಸೊಪ್ಪನ್ನು ಉಪಯೋಗಿಸುತ್ತಾರೆ. ಕೋಲಾರಾ, ಚಿಕ್ಕಬಳ್ಳಾಪುರ, ತುಮಕೂರು ರಾಮನಗರ ಕಡೆಯ ಹಳ್ಳಿ ಜನರು ಈ ಸೊಪ್ಪಿನ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಎಲ್ಲಾ ವಿಟಮಿನ್​ಗಳು ಮತ್ತು ರೋಗನಿರೋಧಕ ಶಕ್ತಿಯ ಜೊತೆಗೆ ಔಷಧೀಯ ಗುಣಗಳಲ್ಲಿ ​ಇದರಲ್ಲಿದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​​ ಜನರಿಗಾಗಿ ವನಗಣೆ ಸೊಪ್ಪಿನ ವಿಶೇಷತೆ ಮತ್ತು ಉಪಯೋಗಿಸಬೇಕಾದ ರೀತಿಯನ್ನು ತಿಳಿಸಿಕೊಡುತ್ತಿದೆ.

ಏನು ಮಾಡಬೇಕು..?

ವನಗಣೆ ಸೊಪ್ಪನ್ನು ತೆಗೆದುಕೊಂಡು ಬಿಸಿನೀರಿಗೆ ಅರಷಿಣದ ಪುಡಿ ಹಾಕಿಕೊಂಡು ಚೆನ್ನಾಗಿ ತೊಳೆಯಬೇಕು. ಎರಡು ಲೀಟರ್​ ನೀರಲ್ಲಿ ಬೇಯಿಸಿಕೊಳ್ಳಬೇಕು. ಸೊಪ್ಪು ನೀರಲ್ಲಿ ಇಂಗಬೇಕು. ನೀರು ಬಸಿದು  ಬಸ್ಸಾರು ಮಾಡಿ ಚಪಾತಿ ಅಥವಾ ಮುದ್ದೆ ಜೊತೆ ತಿನ್ನಬಹುದು. ಇದರಿಂದ ಆರೋಗ್ಯ ಮತ್ತು ವಿಟಮಿನ್​ಗಳೂ​​ ಸಿಗುತ್ತದೆ. ಅಷ್ಟೇ ಅಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Advertisement

Puranik Full

ಇನ್ನು ಸೊಪ್ಪು ನೀರಿನಲ್ಲಿ ಇಂಗಿದ ಬಳಿಕ ಅದನ್ನು ಪಾತ್ರೆಯಲ್ಲಿ ಹಾಕಿ ಒಣಗಿಸಬೇಕು. ಸೊಪ್ಪು ಒಣಗಿದ ಮೇಲೆ ಅದನ್ನು ಪುಡಿ ಮಾಡಿಕೊಂಡು ಉಪಯೋಗಿಸಿಕೊಳ್ಳಬಹುದು. ಸೊಪ್ಪಿನ ಪುಡಿಯನ್ನು ಕೂಡ ಬಸ್ಸಾರು ಮಾಡಿಕೊಂಡು ಅನ್ನ, ಚಪಾತಿ ಮತ್ತು ಮುದ್ದೆ ಜೊತೆಗೆ ತಿನ್ನಬಹುದು. ಅಷ್ಟೇ ಅಲ್ಲ ಪುಡಿಯ ಜೊತೆಗೆ ಕಲ್ಲು ಸಕ್ಕರೆ ಅಥವಾ ಜೇನು ತುಪ್ಪ ಸೇರಿಸಿಕೊಂಡು ತಿನ್ನಬಹುದು.

ಯಾರಿಗೆ ಲಾಭ..?

ವನಗಣೆ ಸೊಪ್ಪು ವಯಸ್ಸಾದವರಿಗೆ, ಶುಗರ್​ ಪೇಷೆಂಟ್​ಗಳಿಗೆ​, ಧನುರ್ವಾಯು ಕಾಯಿಲೆ ಇರುವವರಿಗೆ, ಅಸ್ತಮಾ, ನಿಶ್ಶಕ್ತಿ ಹೊಂದಿರುವವರಿಗೆ ಒಳ್ಳೇಯ ಮನೆಮದ್ದು. ಜೀರ್ಣಕ್ರಿಯೆ ಸರಿಯಿಲ್ಲದವರು ವನಗಣೆ  ಸೊಪ್ಪಿನ ಸಾರು ತಿಂದರೆ ಕಾಯಿಲೆ ದೂರವಾಗುತ್ತದೆ. ವನಗಣೆ ಸೊಪ್ಪಿನಿಂದ ನರಗಳ ದೌರ್ಬಲ್ಯ, ನಿಶ್ಶಕ್ತಿ, ಅಜೀರ್ಣ, ಗ್ಯಾಸ್​ಸ್ಟ್ರಿಕ್​ಗಳನ್ನು ನಿಯಂತ್ರಿಸಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚುವುದರಿಂದ ಕಾಯಿಲೆಗಳಿಂದಲೂ ದೂರ ಇರಬಹುದು.

Advertisement

ಆಯುರ್ವೇದ ಚಿಕಿತ್ಸೆ ಮತ್ತು ಮನೆಮದ್ದುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಕೆಳಗಿನ ನಂಬರ್​ಗೆ ಕರೆಮಾಡಿ:

Puranik Full

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ