Connect with us

Featured

ಕಾಂಡೋಮ್​​ನಿಂದ ಕಯಾಕ್ ರಿಪೇರಿ ಮಾಡಿ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ಅಥ್ಲೆಟ್..! ಅಚ್ಚರಿಯಾದ್ರೂ ಸತ್ಯ

ರೈಸಿಂಗ್​ ಕನ್ನಡ :

ಎಲ್ಲರೂ ಬೆರಗಾಗುವ ನ್ಯೂಸ್​ ಇದು.. ಚಾಲೆಂಜ್​ ಮಾಡಿ ಹೇಳ್ತೀವಿ, ಕನಸಿನಲ್ಲೂ ಕೂಡ ಕಾಂಡೋಮ್​​ಅನ್ನ ಈ ರೀತಿಯಾಗಿ ಬಳಸಬಹುದು ಅನ್ನೋ ಊಹೆಯೂ ಬರಲ್ಲ. ಯೆಸ್​​, ಒಲಿಂಪಿಕ್ಸ್​​ನಲ್ಲಿ ಅಥ್ಲೆಟ್​ ಒಬ್ಬರು, ಕಾಂಡೋಮ್​ಅನ್ನ ತಾವು ಬಳಸುವ ಕಯಾಕ್​​​ ರಿಪೇರಿಗೆ ಬಳಸಿ, ಚಿನ್ನ ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಹೀಗೆ ಕಾಂಡೋಮ್​​ಅನ್ನ ಕಯಾಕ್​ ರಿಪೇರಿಗೆ ಬಳಸಿ ಚಿನ್ನ ಗೆದ್ದ ಅಥ್ಲೆಟ್​ ಹೆಸರು ಜೆಸ್ಸಿಕಾ ಫಾಕ್ಸ್​. ಆಸ್ಟ್ರೇಲಿಯಾದ ಅಥ್ಲೆಟ್​. ಕಯಾಕ್​ ಅಂದ್ರೆ, ತೊಗಲ ದೋಣಿ. ಟೊಕಿಯೋ ಒಲಿಂಪಿಕ್ಸ್​ನಲ್ಲಿ ಮಹಿಳೆಯರ ಕಯಾಕ್​ ಸ್ಪರ್ಧೆಯ C1ನಲ್ಲಿ ಚಿನ್ನ ಹಾಗೂ K1ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ. ಆದ್ರೆ, ಜೆಸ್ಸಿಕಾ ಫೇಮಸ್​ ಆಗಿರೋದು ತಾನು ಹಾಕಿರೋ ಪೋಸ್ಟ್​ ಮತ್ತು ವಿಡಿಯೋದಿಂದ. ಯೆಸ್​, ತಾನು ಚಿನ್ನದ ಪದಕ ಗೆಲ್ಲೋದಕ್ಕೆ ಕಾಂಡೋಮ್​ ಕಾರಣ ಎನ್ನುವ ರೀತಿಯಲ್ಲಿ ಜೆಸ್ಸಿಕಾ ವಿಡಿಯೋ ಶೇರ್​ ಮಾಡ್ಕೊಂಡಿದ್ದಾರೆ.

ಕಯಾಕ್​ ಸ್ಪರ್ಧೆಗೂ ಮುನ್ನ, ನನ್ನ ಕಯಾಕ್​​ನ ಮುಂಬಾಗಕ್ಕೆ ಕೊಂಚ ಸಮಸ್ಯೆಯಾಗಿತ್ತು. ಈ ವೇಳೆ ನನಗೆ ಕಾಂಡೋಮ್​ ಉಪಯೋಗಕ್ಕೆ ಬಂತು. ಕಾಂಡೋಮ್​​ನಿಂದ ಕಯಾಕ್​​ಅನ್ನ ರಿಪೇರಿ ಮಾಡಿಕೊಂಡೆ. ಥ್ಯಾಂಕ್ಯೂ ಕಾಂಡೋಮ್​ ಅಂತ ಜೆಸ್ಸಿಕಾ , ಟಿಕ್​​ಟಾಕ್​ ವಿಡಿಯೋ ಮಾಡಿದ್ದಾರೆ. ಇದೀಗ ಜೆಸ್ಸಿಕಾ ವಿಡಿಯೋ ವಿಶ್ವಾದ್ಯಂತ ವೈರಲ್​ ಆಗಿದೆ.

ಕಾಂಡೋಮ್​ ಅನ್ನ ಈ ರೀತಿಯಾಗಿಯೂ ಬಳಸಬಹುದಾ ಅನ್ನೋ ಐಡಿಯಾ ಹೇಗ್​ ಬಂತಪ್ಪಾ ಅಂತ ನೆಟ್ಟಿಗರು ತಲೆಕೆಡಿಸಿಕೊಳ್ತಿದ್ದಾರೆ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ