Featured
ದಲ್ಲಾಳಿಗಳಿಗೆ ಫುಲ್ ಕ್ಲಾಸ್ – ಅರಕಲಗೂಡು ಶಾಸಕರ ಕಾರ್ಯಕ್ಕೆ ಜನಮೆಚ್ಚುಗೆ..!

ರೈಸಿಂಗ್ ಕನ್ನಡ :
ಹಾಸನ :
ಅರಕಲುಗೂಡಿನಲ್ಲಿ ಸಬ್ ರಿಜಿಸ್ಟರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ, ಎ.ಟಿ ರಾಮಸ್ವಾಮಿ ದಲ್ಲಾಳಿಗಳಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ದಲ್ಲಾಳಿಗಳದ್ದೇ ಆರ್ಭಟ ಇಲ್ಲಿ ಹೆಚ್ಚಾಗಿತ್ತು ಅನ್ನೋದನ್ನ ಮನಗಂಡ ಶಾಸಕರು, ಮಂಗಳರವಾರ ಏಕಾಏಕಿ ಕಚೇರಿಗೆ ಭೇಟಿ ನೀಡಿ ದಲ್ಲಾಳಿಗಳನ್ನ ಜಾಡಿಸಿದ್ದಾರೆ.
ಶಾಸಕ ಎ.ಟಿ ರಾಮಸ್ವಾಮಿ ಕೆಂಡಾಮಂಡಲವಾಗಿದ್ದನ್ನ ಕಂಡು ದಲ್ಲಾಳಿಗಳು ಕೂಡ ಕಕ್ಕಾಬಿಕ್ಕಿಯಾಗಿ ಕಾಲುಕಿತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಅಂತ ಜನರು ಸಾಕಷ್ಟು ಸಲ ದೂರು ನೀಡಿದ್ದರು ಎನ್ನಲಾಗಿದೆ. ಜನರ ಮಾತಿಗೆ ಸ್ಪಂಧಿಸಿದ ಈ ಸಜ್ಜನ ರಾಜಕಾರಣಿ, ಏಕಾಏಕಿ ಕಚೇರಿಗೆ ಭೇಟಿ ನೀಡಿ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















