Featured
ತೂಕ ಮಾಡಿ ಆಹಾರ ಸೇವಿಸುತ್ತಾರೆ ವಿರಾಟ್- ಕೊಹ್ಲಿಯ ಡಯಟ್ ಸೀಕ್ರೇಟ್ ರಿವೀಲ್ ಮಾಡಿದ ಅನುಷ್ಕಾ..!

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಸಕ್ಸಸ್ ಸೀಕ್ರೆಟ್ ಪಿಟ್ನೆಸ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಫಿಟ್ನೆಸ್ ಕಾಪಾಡಿಕೊಳ್ಳವುದಕ್ಕಾಗಿ ತಮ್ಮ ಇಷ್ಟದ ಆಹಾರಗಳನ್ನ ತ್ಯಾಗ ಮಾಡಿದ್ದಾರೆ.

ಫಿಟ್ನೆಸ್ ಮೂಲಕವೇ ವಿಶ್ವ ಕ್ರಿಕೆಟ್ನಲ್ಲಿ ಲೆಜೆಂಡ್ ಆಟಗಾರನಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಡಯೆಟ್ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಅನ್ನೋದು ಈಗ ರಿವೀಲ್ ಆಗಿದೆ. ಇದನ್ನ ಬಹಿರಂಗಗೊಳಿಸಿದವರು ಬೇರೆ ಯಾರು ಅಲ್ಲ ಕೊಹ್ಲಿ ಅರ್ಧಾಂಗಿ ಅನುಷ್ಕಾ ಶರ್ಮಾ. ಇಷ್ಟೆ ಆಹಾರ ಸೇವಿಸಬೇಕೆಂದು ನಿರ್ಧರಿಸಿ ತಮ್ಮ ಅಡುಗೆ ಕೋಣೆಯಲ್ಲಿ ವಿರಾಟ್ ತೂಕ ಮಾಡುವ ತಕ್ಕಡಿಯನ್ನ ಇಟ್ಟಿದ್ದಾರೆ.
100 ಗ್ರಾಮ್ ಅವಲಕ್ಕಿಯನ್ನ ವಿರಾಟ್ ತೂಕ ಮಾಡಿ ತಿನ್ನುವ ವಿಡಿಯೊವನ್ನ ಅನುಷ್ಕಾ ಶರ್ಮಾ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?