Featured
ಭಾರತದಲ್ಲಿ ಏಕಭಾಷೆ ಅಸಾಧ್ಯ : ಅಮಿತ್ ಶಾಗೆ ಟಾಂಗ್ ಕೊಟ್ಟ ಸೂಪರ್ಸ್ಟಾರ್ ರಜಿನಿಕಾಂತ್..!
![](https://risingkannada.com/wp-content/uploads/2019/09/rajanikanth1.jpg)
ಚೆನ್ನೈ : ಒಂದು ದೇಶ, ಒಂದು ಭಾಷೆ ಎಂಬ ಘೋಷಣೆ ಮಾಡಿ ವಿವಾದಕ್ಕೆ
ಈಡಾಗಿದ್ದ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸೂಪರ್ಸ್ಟಾರ್ ರಜಿನಿಕಾಂತ್
ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಒಂದು ದೇಶಕ್ಕೆ ಒಂದು ಭಾಷೆ
ಇದ್ರೆ, ಒಳ್ಳೇದು ನಿಜ. ಆದ್ರೆ, ಭಾರತದಂತಹ ದೇಶದಲ್ಲಿ ಅದು ಸಾಧ್ಯವೇ ಇಲ್ಲ
ಎಂದು ಅಮಿತ್ ಶಾಗೆ ಟಾಂಗ್ ಕೊಟ್ರು.
ಚೆನ್ನೈನಲ್ಲಿ ಮಾತ್ನಾಡಿದ ರಜನಿಕಾಂತ್, ಭಾರತದಂತಹ ದೇಶದಲ್ಲಿ ಒಂದೇ
ಭಾಷೆ ಅಂತ ಮಾತನಾಡೋದು ತಪ್ಪು. ಅದು ಅಸಾಧ್ಯ ಕೂಡ. ಕೇವಲ ದಕ್ಷಿಣ
ಭಾರತೀಯರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಲ್ಲ. ಉತ್ತರ ಭಾರತದ
ಹಲವು ರಾಜ್ಯಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತವೆ ಎಂದ್ರು.
ಇದೇ ವೇಳೆ ಫ್ಲೆಕ್ಸ್ನಿಂದಾಗಿ 23 ವರ್ಷದ ಶುಭ ಶ್ರೀ ಮೃತಪಟ್ಟ ಬಗ್ಗೆ
ಪ್ರತಿಕ್ರಿಯಿಸಿದ ರಜನಿ, ತನ್ನ ಅಭಿಮಾನಿಗಳಿಗೆ ಫ್ಲೆಕ್ಸ್ ಹಾಕದಂತೆ
ಹೇಳಿರೋದಾಗಿ ತಿಳಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?