Connect with us

Featured

ಚೀನಾ ವಿರುದ್ಧ ತೊಡೆ ತಟ್ಟಿದ ಅಮೆರಿಕಾ- ಯುದ್ಧಭೂಮಿಯಲ್ಲಿ ಭಾರತಕ್ಕೆ ಅಮೆರಿಕ ಬೆಂಬಲ- ಅಮೆರಿಕ ಸಂಸತ್​​ನಲ್ಲಿ ಡಿಫೆನ್ಸ್ ಆ್ಯಕ್ಟ್ ಪಾಸ್..!

ರೈಸಿಂಗ್​ ಕನ್ನಡ ನ್ಯೂಸ್​ ಡೆಸ್ಕ್​​:

Advertisement

ನರಿಬುದ್ಧಿ ಚೀನಾಕ್ಕೆ ಬುದ್ಧಿ ಕಲಿಸಲು ವಿಶ್ವದ ದೊಡ್ಡಣ್ಣ ಅಮೆರಿಕಾ ನಿರ್ಣಯ ಮಾಡಿದೆ. ಭಾರತದ ಜೊತೆಗೆ ಉತ್ತಮ ಸಂಬಂಧ ಬೆಳೆಸಿರುವ ಅಮೆರಿಕಾ ಈಗ ಚೀನಾ ವಿಷಯದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದೆ.  ಅಮೆರಿಕಾ ಸಂಸತ್ತಿನಲ್ಲಿ “ಡಿಫೆನ್ಸ್​​ ಆಥರೈಸೇಷನ್​​ ಆ್ಯಕ್ಟ್​​”ತಿದ್ದುಪಡಿ ಮಂಡಿಸಲಾಗಿತ್ತು. ಇದರ ಪ್ರಕಾರ ಚೀನಾ ಆಕ್ರಮಣದ ವೇಳೆ ಅಮೆರಿಕಾ ಭಾರತದ ನೆರವಿಗೆ ಧಾವಿಸಬೇಕು. ಭಾರತ ಅಮೆರಿಕಾದ ನಂಬಿಕಸ್ಠ ರಾಷ್ಟ್ರ. ಭಾರತೀಯ ಮೂಲಕದ ಸಂಸದರು ಮಂಡಿಸಿದ್ದ ಈ ಆ್ಯಕ್ಟ್​​​ಗೆ ಅಮೆರಿಕಾ ಸಂಸತ್​ ಸರ್ವಾನುಮತದ ಅಂಗೀಕಾರ ನೀಡಿದೆ.

ಭಾರತ ಏಷ್ಯಾದಲ್ಲಿ ಚೀನಾಗೆ ಸಡ್ಡು ಹೊಡೆಯುವ ತಾಕತ್ತು ಹೊಂದಿದೆ.  ಹೀಗಾಗಿ ಅಮೆರಿಕಾ ಚೀನಾ ವಿರುದ್ಧ ರಾಜತಾಂತ್ರಿಕ ಬಲ ನೀಡುವುದು, ಸಂಕಷ್ಟದ ಸಮಯದಲ್ಲಿ ಯುದ್ಧೋಪಕರಣಗಳನ್ನು ರವಾನಿಸುವುದು ಸೇರಿ ಪ್ರಮುಖ ಅಂಶಗಳನ್ನು ಡಿಫೆನ್ಸ್​ ಆ್ಯಕ್ಟ್​ನಲ್ಲಿ ಸೇರಿಸಿಕೊಂಡಿದೆ. ಇತ್ತೀಚೆಗೆ  ಲಡಾಖ್‌ನಲ್ಲಿ ಚೀನಾ ಭಾರತ ಜೊತೆ ಗಡಿ ಕಿತಾಪತಿ ನಡೆಸಿತ್ತು. ಗಲ್ವಾನ್​ ಕಣಿವೆ ಭಾಗದಲ್ಲಿ  ದುಷ್ಟ ಬುದ್ಧಿ ಪ್ರದರ್ಶಿಸಿತ್ತು. ಆದ್ರೆ ಭಾರತ ಕೂಡ ದಿಟ್ಟವಾಗಿ ಹೆಜ್ಜೆ ಇಟ್ಟು ಚೀನಾಕ್ಕೆ ಪಾಠ ಕಲಿಸಿದೆ. ಈಗ ಅಮೆರಿಕಾ ಕೂಡ ಭಾರತದ ಜೊತೆ ನಿಂತು ಕೊಳ್ಳುವುದರ ಮೂಲಕ ಡ್ರ್ಯಾಗನ್​ ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.  ಕಮ್ಯೂನಿಸ್ಟ್‌ ಚೀನಾ ಕೊರೊನಾ ಬಿಕ್ಕಟ್ಟು ಬಳಸಿಕೊಂಡು ನೆರೆ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುತ್ತಿದೆ.  

Advertisement

ಇದರ ನಡುವೆ ದಕ್ಷಿಣ ಚೀನಾ ಸಮುದ್ರದ 10.3 ಲಕ್ಷ ಚದರ ಅಡಿ ಪ್ರದೇಶದ  ಸಂಪತ್ತು ತನಗೇ ಸೇರಿದ್ದು ಎಂದು ಹೇಳಿಕೊಂಡಿದೆ. ವಿಯೆಟ್ನಾಂ, ಬ್ರೂನಿ, ಮಲೇಷ್ಯಾ, ತೈವಾನ್‌, ಪಿಲಿಪ್ಪೀನ್ಸ್‌ ಮೇಲೆ ಸರ್ವಾಧಿಕಾರ ಸ್ಥಾಪಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಚೀನಾದ ಈ ಅಕ್ರಮಣಶೀಲತೆಯನ್ನು ಕಟ್ಟಿಹಾಕಲು ಅಮೆರಿಕ ಈ ನಿರ್ಣಯ ತೆಗೆದುಕೊಂಡಿದೆ.  

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ