Featured
ರೈಲ್ವೇ ಖಾಸಗೀಕರಣ ವಿರೋಧಿಸಿ AIUTUC ಕಾರ್ಮಿಕ ಸಂಘಟನೆ-ಕೇಂದ್ರ ರೈಲ್ವೆ ಸಚಿವರಿಗೆ ಮನವಿ
![](https://risingkannada.com/wp-content/uploads/2020/07/RAilway-aiutuc.jpg)
ದುರ್ಗೇಶ್ ಮಂಗಿಹಾಳ, ಯಾದಗಿರಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ರೈಲ್ವೇ ಖಾಸಗೀಕರಣಕ್ಕೆ ಮುಂದಾಗಿದ್ದನ್ನು ಖಂಡಿಸಿ ಯಾದಗಿರಿಯಲ್ಲಿ AIUTUC ಕಾರ್ಮಿಕ ಸಂಘಟನೆ ಖಂಡಿಸಿದೆ. ದೇಶದ ಇತಿಹಾಸದಲ್ಲೇ ರೈಲ್ವೆ ಖಾಸಗೀಕರಣವಾಗಿಲ್ಲ. ರೈಲ್ವೆ ಸಚಿವರು ಖಾಸಗೀಕರಣಕ್ಕೆ ಮಾಡ್ತಿದ್ದಾರೆ ಎನ್ನುವ ಸುಳಿವು ಹಿನ್ನೆಲೆ ಹಲವು ಸಂಘಟನೆಗಳು ನಿರ್ಧಾರವನ್ನು ಖಂಡಿಸಿವೆ. 151 ರೈಲುಗಳ ಪ್ರವೇಶ ನಿರ್ಬಂಧಿಸಿ, ಸಾರ್ವಜನಿಕ ಸ್ವತ್ತು ರೈಲ್ವೆ ಮಾರಾಟ ಹಾಗೂ ಉತ್ಪಾದಕ ಘಟಕಗಳು, ಸರ್ಕಾರಿ ನೌಕರಿ ವಜಾಗೊಳಿಸಿ ಖಾಸಗೀಕರಣ ಮಾಡ್ತಿರುವುದುನ್ನು ಸಂಪೂರ್ಣ ನಿಲ್ಲಿಸಬೇಕೆಂದು ಯಾದಗಿರಿಯಲ್ಲಿ ಡಿ ಉಮಾದೇವಿ ನೇತೃತ್ವದ ಕಾರ್ಮಿಕ ಸಂಘಟನೆ ಖಂಡಿಸಿ, ರೈಲ್ವೆ ವ್ಯವಸ್ಥಾಪಕರ ಮೂಲಕ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ರು.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್