Featured
ಡ್ರಗ್ ಮಾಫಿಯಾ: ಬಂಧಿತ ವೀರೇನ್, ರಾಗಿಣಿ ನಂಟು ಬಟಾಬಯಲು
![](https://risingkannada.com/wp-content/uploads/2020/09/ragini-arrest-new.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ತುಪ್ಪದ ಬೆಡಗಿ ರಾಗಿಣಿಗೆ ಮತ್ತೊಂದು ಶಾಕ್ ಎದುರಾಗಿದೆ. ದೆಹಲಿಯ ಆರೆಸ್ಟ್ ಆಗಿರುವ ವೀರೇನ್ ಖನ್ನಾ ಜೊತೆ ನಟಿ ರಾಗಿಣಿಗೆ ನಂಟಿರೋದು ಬಟಾಬಯಲಾಗಿದೆ.
ಮಾದಕ ದ್ರವ್ಯ ಮಾಫಿಯಾದಲ್ಲಿ ತನ್ನ ಹೆಸರು ಕೇಳಿ ಬಂದಾಗಿನಿಂದಲೂ ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿ ನಟನೆ ಮಾಡಿದ್ದ ರಾಗಿಣಿ ಅಸಲಿಯತ್ತು ತನಿಖೆ ವೇಳೆ ಎಲ್ಲಾ ಬಯಲಾಗಿದೆ.
ಜಾಹೀರಾತು
ಬಂಧತ ವೀರೇನ್ ಖನ್ನಾ ಸ್ಯಾಂಡಲ್ವುಡ್ನ ಇತರೆ ನಟ,ನಟಿಯರ ಜೊತೆಯೂ ನಂಟು ಹೊಂದಿದ್ದ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಪಾರ್ಟಿ ನಡೆಯುತ್ತಿದ್ದ ಬಗ್ಗೆ ತನಿಖೆ ವೇಳೆ ಎಲ್ಲ ವಿಷಯವನ್ನ ಬಹಿರಂಗ ಪಡಿಸಿದ್ದಾನೆ. ವೀರೇನ್ ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ಸ್ಗಳನ್ನ ಹೊಂದಿದ್ದ. ಪೊಲೀಸರು ಎರಡನೇ ಹಂತದ ತನಿಖೆಗೆ ಮುಂದಾಗಿದ್ದು ಇನ್ನಷ್ಟು ವಿಷಯಗಳು ಬಹಿರಂಗವಾಗಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?