ರೈಸಿಂಗ್ ಕನ್ನಡ : ಮಿಷನ್ ಮಂಗಲ್ ಸಿನಿಮಾ ಸೇರಿದಂತೆ ವಿಭಿನ್ನ ಸಿನಿಮಾಗಳ ಮೂಲಕ ಬಾಲಿವುಡ್ನಲ್ಲಿ ಗುರುತಿಸಿಕೊಂಡಿರೋ ನಟಿ ತಾಪ್ಸಿ ಪೊನ್ನು ಬೋಲ್ಡ್ ನುಡಿ ಇದು. ಇತ್ತೀಚೆಗೆ ಸಂದರ್ಶನದಲ್ಲಿ ಮಾತ್ನಾಡಿರೋ ತಾಪ್ಸಿ, ಪ್ರಶ್ನೆಗೆ ಉತ್ತರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಲವ್ ಆಫೇರ್ ಬಗ್ಗೆ ಚರ್ಚೆ ಆಗ್ತಿದೆ ಎಂದಾಗ, ಹೌದು.. ನನಗೆ ಲವ್ವರ್ ಇದ್ದಾನೆ.. ಡೇಟಿಂಗ್ ಮಾಡ್ತೀದ್ದೇನೆ. ಮಗು ಬೇಕು ಅನ್ನಿಸಿದ್ರೆ, ಮದ್ವೆ ಆಗ್ತೀನಿ. ಹೀಗೆ ಬೋಲ್ಡ್ ಆಗಿಯೇ ಉತ್ತರ ಕೊಟ್ಟು ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ನನ್ನ ಬಗ್ಗೆ ಗಾಸಿಪ್ ಮಾಡೋವ್ರಿಗೆ ಒಂದು ವಿಷಯ ಹೇಳಲು ಇಷ್ಟ ಪಡ್ತೀನಿ. ಇದು ಬರಿ ಗಾಸಿಪ್ ಅಲ್ಲ. ನನ್ನ ವೈಯಕ್ತಿಕ ಲೈಫ್ ಬಗ್ಗೆ ಹೇಳ್ತೀನಿ. ನಾನು ಒಬ್ಬರನ್ನ ಪ್ರೀತಿ ಮಾಡ್ತಿದ್ದೇನೆ. ಇನ್ನೂ ಮದ್ವೆ ಆಗಿಲ್ಲ. ಮಕ್ಕಳು ಬೇಕು ಎಂದಾಗ ಮದ್ವೆ ಆಗ್ತೀನಿ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ ಬಹುಭಾಷ ತಾರೆ ತಾಪ್ಸಿ ಪೊನ್ನು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?