Featured
ಮದುವೆಯಾಗದೇ ತಾಯಿಯಾದ ವಿಲನ್ ಹೀರೋಯಿನ್ ಆ್ಯಮಿ ಜಾಕ್ಸನ್

ರೈಸಿಂಗ್ ಕನ್ನಡ : ನಟಿ ಆ್ಯಮಿ ಜಾಕ್ಸನ್, ಬ್ರಿಟನ್ಗೆ ಸೇರಿದ ಪ್ರಮುಖ ಉದ್ಯಮಿ ಜಾರ್ಜ್ ಪನಾಯೂಟ್ ಜೊತೆ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಬ್ರೇಕಿಂಗ್ ನ್ಯೂಸ್ ಏನಪ್ಪ ಅಂದ್ರೆ, ಆ್ಯಮಿ ಜಾಕ್ಸನ್ ಮದ್ವೆಯಾಗದೆಯೇ, ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಾಗೂ ಆ್ಯಮಿ ಜಾಕ್ಸನ್ ಆರೋಗ್ಯವಾಗಿ ಇದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಆ್ಯಮಿ ಶೇರ್ ಮಾಡಿದ್ದಾರೆ.
ಮದುವೆಯಾಗದೇ ಗರ್ಭಿಣಿಯಾದಾಗ
ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಧೈರ್ಯವಾಗಿ ಶೇರ್ ಮಾಡಿದ್ರು ಆ್ಯಮಿ. ತಾನು ಜಾರ್ಜ್ ಜೊತೆ ಡೇಟಿಂಗ್
ಮಾಡ್ತಿದ್ದು, ನಮ್ಮಿಬ್ಬರಿಗೆ ಮಗು ಹುಟ್ಟಲಿದೆ ಎಂದು ಆ್ಯಮಿ ಹೇಳಿದ್ರು.
ಅಲ್ಲದೆ, ಗರ್ಭಿಣಿಯಾಗಿದ್ದಾಗ ಹಲವು ಭಾರೀ ಫೋಟೋ ಶೂಟ್ ಮಾಡಿಸಿಕೊಂಡು ಆ್ಯಮಿ ಜಾಕ್ಸನ್ ಸುದ್ದಿಯಾಗಿದ್ರು.
ಇದೀಗ ಮದ್ವೆ ಆಗದೇ ತಾಯಿಯಾಗಿರೋದು ಮತ್ತಷ್ಟು ಸುದ್ದಿ ಆಗಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















