Featured
ಅಪ್ಪ,ಅಮ್ಮಾ ಭಿಕ್ಷೆಯಾಗಿ ಕೊಟ್ಟ ದೇಹವನ್ನ ಹಾಳು ಮಾಡಿಕೊಳ್ಳುವ ಹಕ್ಕು ನಿಮಗಿಲ್ಲ : ಯುವಜನತೆಯನ್ನ ಎಚ್ಚರಿಸಿದ ಯಶ್
![](https://risingkannada.com/wp-content/uploads/2020/09/yash.jpg)
ರೈಸಿಂಗ್ ಕನ್ನಡ :
ಬೆಂಗಳೂರು:
ಪೋಷಕರು ನಿಮಗೆ ಕೊಟ್ಟಿರುವ ದೇಹ ಭಿಕ್ಷೆಯಾಗಿದ್ದರಿಂದ ನಿಮಗೆ ಹಾಳು ಮಾಡಿಕೊಳ್ಳುವ ಹಕ್ಕು ನಿಮಗಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಯುವ ಜನತೆಯನ್ನ ಎಚ್ಚರಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾ.ರಾ.ಗೋವಿಂದ್, ದುನಿಯಾ ವಿಜಿ, ನಟಿ ತಾರಾ, ಉಮೇಶ್ ಬಣಕರ್ ಮತ್ತು ಇತರೆ ಸ್ಯಾಂಡಲ್ವುಡ್ ಮಂದಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಂತರ ಮಾತನಾಡಿದ ನಟ ಯಶ್ ಯುವ ಜನತೆಯನ್ನ ಉದ್ದೇಶಿಸಿ, ನಿಮ್ಮ ದೇಹ ಪೋಷಕರು ಕೊಟ್ಟ ಭಿಕ್ಷೆ. ನಿಮ್ಮ ಅಪ್ಪ, ಅಮ್ಮಾ ತಾವು ಹಸಿವಿನಲ್ಲಿದ್ದರೂ ನಿಮಗೆ ಒಳ್ಳೆ ಆಹಾರ ಕೊಟ್ಟು ಬೆಳೆಸುತ್ತಾರೆ.ಮುಂದೆ ನಿಮ್ಮ ಭವಿಷ್ಯದ ಬಗ್ಗೆ ಒಳ್ಳೆಯ ಕನಸು ಕಾಣುತ್ತಾರೆ.
ಡ್ರಗ್ಸ್ ಸೇವಿಸಿ ದೇಹವನ್ನ ಹಾಳು ಮಾಡಿಕೊಳ್ಳಬೇಡಿ, ಹಾಳು ಮಾಡಿಕೊಳ್ಳೋಕೆ ನಿಮಗೆ ಅಧಿಕಾರವಿಲ್ಲ.ದುಶ್ಚಟಗಳಿಂದ ದೂರವಿರಿ ಎಂದು ತಿಳಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?