Featured
ರೀಲ್ಮೇಲೆ ಮೇಲೆ ಖಳ ನಟ- ರಿಯಲ್ ಲೈಫ್ನಲ್ಲಿ ಸೂಪರ್ ಹೀರೋ- ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಕೆಲಸ ಕೊಡಿಸಿದ ಮಹಾನಟ..!

ರೈಸಿಂಗ್ ಕನ್ನಡ:
ಹೈದ್ರಾಬಾದ್:
ಬಾಲಿವುಡ್ ನಟ ಸೋನು ಸೂದ್ ಇತ್ತಿಚೆಗೆ ಭಾರೀ ಸುದ್ದಿಯ್ಲಲಿದ್ದಾರೆ. ತೆರೆ ಮೇಲೆ ವಿಲನ್ ಆಗಿದ್ದರೂ ನಿಜ ಜೀವನದಲ್ಲಿ ಸೋನು ರಿಯಲ್ ಹೀರೋ. ಲಾಕ್ ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಬಸ್ ಪ್ರಯಾಣದ ಹಣ ಕೊಟ್ಟು ಮಾನವೀಯತೆ ಮೆರೆದಿದ್ದರು.
ಮೊನ್ನೆ ಮೊನ್ನೆಯಷ್ಟೆ ಎತ್ತುಗಳಿಲ್ಲದ ಕಾರಣ ಹೆಗಲು ಕೊಟ್ಟು ಬೇಸಾಯ ಮಾಡುತ್ತಿದ್ದ ರೈತ ಕುಟುಂಬಕ್ಕೆ ಟ್ರ್ಯಾಕ್ಟನ್ ಕೊಟ್ಟು ಸಹಾಯ ಮಾಡಿದ್ದರು. ಇದೀಗ ಹೈದ್ರಾಬಾದ್ನಲ್ಲಿ ಟೆಕ್ಕಿಯೊಬ್ಬರಿಗೆ ಸಹಾಯ ಮಾಡಿದ್ದಾರೆ.

ಕೊರೊನಾದಿಂದಾಗಿ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹೈದ್ರಾಬಾದ್ನ ಮಹಿಳಾ ಟೆಕ್ಕಿ ಉನದಾದಿ ಶರದಾ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದರು. ಹೀಗಾಗಿ ಹೈದ್ರಬಾದ್ನ ಶ್ರೀನಗರ ಕಾಲೋನಿಯೊಂದರಲ್ಲಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದರು. ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎದ್ದು ವೋಲ್ ಸೇಲ್ ಅಂಗಡಿಗಳಿಂದ ತರಕಾರಿ ತಂದು ಮನಾರುತ್ತಿದ್ದರು.
ರಿಚಿ ಶೆಲ್ಶನ್ ಎನ್ನುವವರು ಸೋನು ಸೂದ್ ಗಮನಕ್ಕೆ ತಂದಿದ್ದರು. ಸೋನು ಸೂದ್ ಮನಕರಗಿತ್ತು. ಹಿಂದು ಮುಂದು ನೋಡದೇ ಕೆಲಸ ಕೊಡಿಸಿದ್ದಾರೆ ಇದನ್ನ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?