Featured
ಪಿಪಿಇ ಕಿಟ್ ಖರೀದಿ ಬಗ್ಗೆ ಸ್ವಪಕ್ಷೀಯರಿಂದಲ್ಲೇ ಭ್ರಷ್ಟಚಾರ ಆರೋಪ: ಡಾ.ಅಜಯ್ ಸಿಂಗ್

ರೈಸಿಂಗ್ ಕನ್ನಡ :
ಬೀದರ್:
ಉಪಯೋಗಿಸಿದ ವೆಂಟಿಲೇಟರ್ಗಳನ್ನ ಮತ್ತೆ ಬಳಸಿದ್ದಾರೆ ಪಿಪಿಇ ಕಿಟ್ ಖರೀದಿಯಲ್ಲೂ ಅಕ್ರಮ ಆಗಿದ್ದು ಆಡಳಿತ ಪಕ್ಷದವರೆ ಆರೋಪ ಮಾಡುತ್ತಿದ್ದಾರೆ ಎಂದು ಡಾ.ಅಜಯ್ ಸಿಂಗ್ ಆರೋಪ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪಿಪಿ ಕಿಟ್ ಖರೀದಿಯಲ್ಲೂ ಅಕ್ರಮ ಸರ್ಕಾರ ಭಷ್ಟಚಾರ ನಡೆಸಿದೆ. 9.65 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲಾಗಿದೆ ಎಂದು ಆರೋಗ್ಯ ಸಚಿವರೆ ಹೇಳಿದ್ದಾರೆ.

ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎನ್ನುವ ಕಂಪನಿಯೊಂದರಿಂದ ಬರೊಬ್ಬರಿ 350 ಲಕ್ಷ ಪಿಪಿಇ ಕಿಟ್ ಖರಿದಿ ಮಾಡಿದ್ದು ಅದರಲ್ಲೂ ಕಳಪೆ ಮಟ್ಟದ್ದಾಗಿದೆ ಎಂದು ರಾಜ್ಯಾದ್ಯಂತ ಈಗಾಗಲೇ ಆರೋಪ ಕೇಳಿ ಬಂದವೆ. ಅದರಲ್ಲಿ 1.25 ಲಕ್ಷ ಕಿಟ್ ಗಳು ಸರ್ಕಾರ ವಾಪಾಸ್ ಪಡೆದಿದೆ.
ಮಾರುಕಟ್ಟೆ ದರ 330 ರೂಪಾಯಿ ಇದ್ದರೆ, ರಾಜ್ಯ ಸರ್ಕಾರ ಖರೀದಿ ಮಾಡಿದ್ದು 2,117 ರೂಪಾಯಿ ಯಂತೆ 3.5 ಲಕ್ಷ ಖರೀದಿ ಮಾಡುವ ಮೂಲಕ ಪಿಪಿಪಿಇ ಕಿಟ್ ಖರೀದಿಯಲ್ಲೂ ಸರ್ಕಾರ ಭ್ರಷ್ಟಾಚಾರ ವೆಸಗಿದೆ ಎಂದು ಮಾಜಿ ಸಚಿವ ಡಾ.ಅಜಯ್ ಸಿಂಗ್, ರಾಜ್ಯ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?