Featured
ರಾಶಿ ಭವಿಷ್ಯ ಶನಿವಾರ| ಆಗಸ್ಟ್1, 2020
![](https://risingkannada.com/wp-content/uploads/2020/07/Rashi-01.jpg)
ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು
ಸಂಪರ್ಕಿಸಿ: 95381752775
ಫಲ 1/08/2020, ಶನಿವಾರ
![](https://risingkannada.com/wp-content/uploads/2020/07/Nagarabhavi.jpg)
ಮೇಷ:
ಜ್ವರಾದಿ ಶೀತ ಬಾಧೆಗಳು ಪ್ರಾಯದವರನ್ನು ಕಂಗೆಡಿಸಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಭಡ್ತಿ ತಡೆಹಿಡಿದಿತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಸಂತಾನ ಯೋಗವಿದೆ.
ವೃಷಭ:
ಉನ್ನತ ವ್ಯಾಸಂಗಕ್ಕಾಗಿ ಧನ ವಿನಿಯೋಗವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚು ವೆಚ್ಚ ಹೆಚ್ಚಲಿದೆ.
ಮಿಥುನ:
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ವೆಚ್ಚ ತಂದೀತು. ಶುಭಕಾರ್ಯಗಳಿಗೆ ಅಡೆ ತಡೆಗಳು ಬಂದಾವು. ಚಿಂತೆಯನ್ನು ದೂರ ಮಾಡಲು ವ್ಯಸನದ ದಾಸರಾಗದಿರಿ ಜೋಕೆ. ಮಹಾತ್ಕಾರ್ಯ ಸಾಧನೆಗೆ ಧನಹಾನಿಯಾದೀತು.
ಕಟಕ:
ಪರದೇಶದ ಕಾರ್ಯಗಳಿಗಾಗಿ ನಿರುದ್ಯೋಗಿಗಳಿಗೆ ಕರೆ ಬರಲಿದೆ.ಆರೋಗ್ಯವು ಹದಗೆಟ್ಟು ಸಮಸ್ಯೆ ತಂದೀತು. ದುಡುಕು ವರ್ತನೆಯಿಂದ ಕಾರ್ಯಹಾನೀಯಾದೀತು. ನಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಲಿದೆ.
ಸಿಂಹ:
ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿದೆ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಅಗತ್ಯವಿದೆ. ಜೀರ್ಣಕ್ರಿಯೆಯಲ್ಲಿ ಉಷ್ಣವಾಯು ದೋಷವು ಬಾಧೆ ಕೊಡಲಿದೆ. ಅವಶ್ಯಕ ಕಾರ್ಯವು ಅಡೆತಡೆಯಿಂದ ನಡೆಯಲಿದೆ.
ಕನ್ಯಾ :
ಹಿರಿಯರಿಗೆ ಆಪತ್ತು ಕಾಣಿಸಲಿದೆ. ಹಣಕ್ಕಾಗಿ ಅಲೆದಾಟವು ನಿಷ್ಪಲವೆನಿಸಲಿದೆ. ಗೌಪ್ಯ ವಿಚಾರವು ಬಹಿರಂಗವಾಗಿ ರಾದ್ಧಾಂತವಾದೀತು. ವಿವಾಹಿತರಿಗೆ ಸಂತತಿ ಕ್ಷೇಶ ಕಾಣಿಸಲಿದೆ. ಸರಕಾರಿ ಇಲಾಖೆಯಲ್ಲಿ ಅಪಜಯ.
ತುಲಾ :
ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸು ಕೊಂಚ ಹಗುರವೆನ್ನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿ ಮುನಿಸಿನಿಂದಾಗಿ ವಿಳಂಬವಾದೀತು. ವೈದ್ಯಕೀಯ ವೃತ್ತಿ ನಿರತರಿಗೆ ಈ ಮಾಸವು ಉತಮ ಫಲ ನೀಡಲಾರದು.
ವೃಶ್ಚಿಕ :
ನಿರುದ್ಯೋಗಿಗಳಿಗೆ ಸ್ಥಾನ ಪಲ್ಲಟ ಯೋಗವಿದೆ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನವೆನ್ನಿಸಲಿದೆ. ಬಂಧು ಸಮಾಗಮ ಮಗಳ ವಿವಾಹದ ಸಮಾಲೋಚನೆ ನಡೆಯಲಿದೆ. ಶುಭವಾರ್ತೆ ಸಿಗಲಿದೆ.
ಧನಸ್ಸು:
ನಿರುದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಯಾರದ್ದೋ ತಪ್ಪಿಗೆ ದಂಡ ತೆರುವ ಪ್ರಸಂಗ ಬಢ್ತಿಯನ್ನ ತೆಡಹಿಡಿಯಲಿದೆ. ಭೂ ಸಂಬಂಧಿ ವ್ಯವಹಾರ ಫಲ ನೀಡಲಿದೆ.
ಮಕರ:
ಬಂಡವಾಳದಲ್ಲಿ ಹಣ ನಷ್ಟವಾದೀತು. ದಂಪತಿಗಳಲ್ಲಿ ವಿರಸ ತೋರಿ ಬರಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯದ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ವಂಚನೆ ತೋರಿ ಬಂದೀತು. ಪ್ರವಾಸ ಯೋಗವಿದೆ.
ಕುಂಭ:
ಶತ್ರುಗಳ ಬಾಧೆಯಿಂದ ಕಾರ್ಯಭಂಗವಾದೀತು. ಶುಭ ಕಾರ್ಯಗಳಿಗೆ ತಡೆ ತಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಹಿರಿಯರು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗೃತೆ.
ಮೀನ:
ಹಳೇ ಬಾಕಿ ವಸೂಲಾಗಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡವಿದೆ. ದೂರ ಪ್ರಯಾಣದ ಆಯಾಸದಿಂದ ಸಮಸ್ಯೆ ಕಾಣಬಹುದು. ನ್ಯಾಯಾಲಯದ ಕೆಲಸಗಳು ನಿಮ್ಮ ಪಾಲಿಗೆ ಸುಲಭವಾಗಲಿದೆ.
You may like
ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ
ಈ ರಾಶಿಯವರಿಗೆ ಸಂಜೆ ಮೇಲೆ ಕಾದಿದೆ ಕಂಟಕ!
ಈ ರಾಶಿಯವರಿಗೆ ಬಹಳ ದಿನಗಳ ಪ್ರಯತ್ನಕ್ಕೆ ಇಂದು ಫಲ ಸಿಗಲಿದೆ
ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು
ಪುರಾಣ ಎಂದರೇನು? ಎಷ್ಟು ಪುರಾಣಗಳಿವೆ ? ಯಾರು ರಚಿಸಿದ್ದಾರೆ?
ಗೃಹಸ್ಥ ಧರ್ಮ..! ಒಬ್ಬ ಗೃಹಸ್ಥನಾದವ ಮೂರು ರೀತಿಯಲ್ಲಿ ಇರಬೇಕಂತೆ…