ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ರೆಸ್ಪಿರೇಟರಿ ವಾಲ್ವ್ ಇರುವಂಥ ಎನ್ -95 ಮಾಸ್ಕ್ ಒಳ್ಳೆಯದಲ್ಲ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಪತ್ರದ ಮೂಲಕ ತಿಳಿಸಿದೆ.
ಮನೆಯಲ್ಲೆ ತಯಾರಿಸಲಾದ ಹತ್ತಿ ಬಟ್ಟೆಯ ಮಾಸ್ಕ್ ಬಳಸುವುದು ಒಳ್ಳೆಯದು. ಈ ಮಾಸ್ಕ್ಗಳನ್ನ ಪ್ರತಿ ದಿನ ಸ್ವಚ್ಛಗೊಳಿಸಬೇಕು. ಬಿಸಿ ನೀರಿನಲ್ಲಿ 5 ನಿಮಿಷ ಇಟ್ಟು ನಂತರ ತೊಳೆಯಬೇಕು. ಚೆನ್ನಾಗಿ ಒಣಗಿಸಿದ ಮೇಲೆ ಧರಿಸಬೇಕು. ನೀರಲ್ಲಿ ಉಪ್ಪು ಹಾಕಿದರೆ ಇನ್ನು ಉತ್ತಮ.
ಮೂಗು, ಬಾಯಿ ಚೆನ್ನಾಗಿ ಮುಚ್ಚುವ ಮಾಸ್ಕ್ ಅನ್ನ ಮನೆಯಲ್ಲೆ ತಯಾರಿ ಮಾಡಬೇಕು. ಇದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಒಮ್ಮೆ ಮಾಸ್ಕ್ ಬಳಸಿದ ನಂತರ ಒಗೆಯದೆ ಬಳಸಬಾರದು.ಬೇರೆಯವರಿಗೂ ಆ ಮಾಸ್ಕ್ ಕೊಡಬಾರದು.
ಎಲ್ಲರೂ ಅವರವರ ಮಾಸ್ಕ್ಗಳನ್ನ ಬಳಸಬೇಕು. ರೆಸ್ಪಿರೇಟರಿ ವಾಲ್ವವ ಇರುವಂಥ ಎನ್-95 ಮಾಸ್ಕ್ ಒಳ್ಳೆಯದಲ್ಲ ಇವು ವೈರಸ್ ತಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?