ಪೂಜಾ ಹೆಗ್ಡೆ, ಬಾಲಿವುಡ್ನಲ್ಲಿ ಮೊದಲ ಚಿತ್ರ ಮಾಡಿ ಮಿಂಚಿದ ಕರುನಾಡ ಸುಂದರಿ. ಹೃತಿಕ್ ರೋಷನ್ ಜೊತೆ ಮೆಹಂಜೊಧಾರೋದಲ್ಲಿ ನಟನೆ ಮೂಲಕ ಮಿಂಚಿದ ಪೂಜಾ ಹೆಗ್ಡೆ ಕರಾವಳಿಯ ಕುಡಿ. ಬಳುಕುವ ಬಳ್ಳಿಯಂತಿರುವ ಪೂಜಾ ಹೆಗ್ಡೆ ಈಗ ಟಾಲಿವುಡ್ನ ಟಾಪ್ ಹಿರೋಯಿನ್. ಪ್ರಭಾಸ್ ಜೊತೆಗೆ ರಾಧೆಶ್ಯಾಮ್ನಲ್ಲಿ ಹಾಟ್ ಫೋಸ್ ಮೂಲಕ ಮಿಂಚುತ್ತಿರುವ ಪೂಜಾ ಹೆಗ್ಡೆ ತನ್ನ ಬ್ಯೂಟಿ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.
ಸದಾ ಫಿಟ್ನಸ್ ಕಡೆಗೆ ಗಮನ ಕೊಡುವ ಪೂಜಾ ಹೆಗ್ಡೆ ಒಂದು ಹೊತ್ತಿನ ಊಟ ಬೇಕಾದ್ರೂ ಬಿಡ್ತಾರೆ ಆದ್ರೆ ವರ್ಕೌಟ್ ಮಾತ್ರ ಮಿಸ್ ಮಾಡುವುದಿಲ್ಲವಂತೆ.
ವರ್ಕೌಟ್ ಜೊತಗೆ ಯೋಗಾ ಕೂಡ ಪೂಜಾ ಹೆಗ್ಡೆ ಫಿಟ್ನೆಸ್ ಮಂತ್ರ
ಲಾಕ್ಡೌನ್ ಟೈಮ್ನಲ್ಲೂ ವರ್ಕೌಟ್ ಬಿಡದ ಕರಾವಳಿ ಬೆಡಗಿ
ಪೂಜಾ ಹೆಗ್ಡೆ ಹಾಟ್ ಫೋಸ್
ಪೂಜಾ ಹೆಗ್ಡೆ ಬಿಂದಾಸ್ ಲುಕ್
ತೋಟದ ಮನೆಯಲ್ಲಿ ತಲೆ ಬುರುಡೆಗಳು: ಅಮಾವಾಸ್ಯೆ ಪೂಜೆ ರಹಸ್ಯ!
ಆರೋಗ್ಯ ಸುಧಾರಣೆ ಮಾವಿನಕೆರೆ ರಂಗನಾಥನಿಗೆ ಹರಕೆ ತೀರಿಸಿದ ದೇವೇಗೌಡರು
ಗ್ಯಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದೇಕೆ ಹೈಕೋರ್ಟ್..?
ಪ್ರಭಾಸ್ ಚಿತ್ರದ ಫಸ್ಟ್ಲುಕ್ ಸೂಪರ್- ಟ್ರೆಂಡಿಂಗ್ನಲ್ಲಿ ರಾಧೆಶ್ಯಾಮ್
ಕರ್ನಾಟಕದ ನಟಿ ಕಾಲಿಗೆ ಬಿದ್ದು ಮುತ್ತಿಟ್ಟ ಬಾಲಿವುಡ್ ಸ್ಟಾರ್ ನಟ : ಸಿಕ್ಕಾಪಟ್ಟೆ ವೈರಲ್ ಜೊತೆ ವಿವಾದ..!
12 ದಿನಗಳ ಹಾಸನಾಂಬೆ ದರ್ಶನಕ್ಕೆ ರೆಡಿಯಾಗಿ : ಏನೆಲ್ಲಾ ಮಹಿಮೆ, ವಿಶೇಷತೆ ಗೊತ್ತಾ..?