Featured
ಕರ್ನಾಟಕದಲ್ಲಿ ಡ್ಯಾಂಗಳ ಸ್ಥಿತಿ ಹೇಗಿದೆ.? ಯಾವ ಡ್ಯಾಂಗಳಲ್ಲಿ ಎಷ್ಟು ನೀರಿದೆ..?

ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದ್ರೂ, ರಾಜ್ಯದಲ್ಲಿನ ಯಾವುದೇ ಡ್ಯಾಂಗಳು ಸರಿಯಾಗಿ ಭರ್ತಿ ಆಗಿಲ್ಲ. ಈಗ ಮಹಾರಾಷ್ಟ್ರದಲ್ಲಿ ಮಳೆ ಆಗ್ತಿದ್ದು, ಕೃಷ್ಣಾ ನದಿ ಪಾತ್ರದ ಡ್ಯಾಂಗಳು ಭರ್ತಿ ಆಗ್ತಿವೆ. ಆದ್ರೆ, ಕಾವೇರಿ ಭಾಗದ ಡ್ಯಾಂಗಳಲ್ಲಿ ನೀರಿಲ್ಲ. ಕಳೆದ ವರ್ಷ ಇಷ್ಟೊತ್ತಿಗೆ ಎಲ್ಲಾ ಡ್ಯಾಂಗಳು ತುಂಬಿದ್ದವು. ಈಗ ಮಾತ್ರ ಕೃಷ್ಣಾ ನದಿ ಪಾತ್ರದ ಡ್ಯಾಂಗಳಿಗೆ ನೀರು ಹರಿದು ಬರ್ತಿದ್ದು, ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಹಾಗಿದ್ರೆ, ಯಾವ ಡ್ಯಾಂಗಳಲ್ಲಿ ಎಷ್ಟು ನೀರಿದೆ.. ಒಳಹರಿವು ಎಷ್ಟಿದೆ ಎಂಬುದನ್ನ TMC ಗಳಲ್ಲಿ ನೋಡೋಣ ಬನ್ನಿ..
ಆಗಸ್ಟ್ 06, 2019ರ ಪ್ರಕಾರ ಯಾವ ಡ್ಯಾಂಗಳಲ್ಲಿ ಎಷ್ಟು ನೀರಿತ್ತು ಅನ್ನೋದನ್ನ ನೋಡೋದಾದ್ರೆ..
ಡ್ಯಾಂ ಹೆಸರು ಗರಿಷ್ಠ ಮಟ್ಟ(TMC) ಈಗಿನ ಮಟ್ಟ(TMC) ಒಳಹರಿವು(ಕ್ಯೂಸೆಕ್)
ಕೆಆರ್ಎಸ್ 45.05 8.36 12655
ಹೇಮಾವತಿ 35.76 16.2 17623
ಕಬಿನಿ 15.67 11.12 11352
ಹಾರಂಗಿ 8.07 3.24 2559
ಲಿಂಗನಮಕ್ಕಿ 151.75 72.81 101176
ಸೂಪ 145.33 97.67 69673
ಭದ್ರಾ 63.04 25.73 22120
ತುಂಗಭದ್ರಾ 100.86 36.70 23052
ಆಲಮಟ್ಟಿ 119.26 89.04 279332
ನಾರಾಯಣಪುರ 26.14 16.07 301843
ಘಟಪ್ರಭಾ 48.98 46.33 61800
ಮಲಪ್ರಭಾ 34.35 26.94 39992
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















