Connect with us

Featured

ಕಲಂ 370 : ಬದಲಾವಣೆಯಿಂದ ಆಗುವ ಪ್ರಯೋಜನಗಳೇನು..? ಹಿಂದೆ ಏನೇತ್ತು..? ಈಗ ಏನಾಗುತ್ತೆ..? -ಸ್ಪೆಷಲ್ ರಿಪೋರ್ಟ್​

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 370 ಈಗ ಇತಿಹಾಸ ಪುಟಗಳಲ್ಲಿ ಸೇರಿದೆ. ಹಾಗಿದ್ರೆ, ಕಲಂ 370 ಜಾರಿಯಾಗ ಇದ್ದಾಗ ಏನೆಲ್ಲಾ ವಿಶೇಷ ಸ್ಥಾನಮಾನಗಳು ಇದ್ವು.? ಈಗ ರದ್ದಾಗಿರೋದ್ರಿಂದ ಏನೆಲ್ಲಾ ಬದಲಾವಣೆಗಳು ಆಗುತ್ವೆ..? ಈ ಕುರಿತ ಸಂಪೂರ್ಣ ಮಾಹಿತಿ ನೀಡೋಣ.

370 ಜಾರಿಯಲ್ಲಿ ಇದ್ದಾಗ                            370 ರದ್ದಾದ ನಂತರ..

ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ             ಈಗ ಯಾವುದೇ ರೀತಿಯ ವಿಶೇಷ ಅಧಿಕಾರವಿಲ್ಲ

ಎರಡೆರಡು ಪೌರತ್ವ ಇತ್ತು                           ಈಗ ಒಂದೇ ಪೌರತ್ವ (ಭಾರತೀಯರು)

Advertisement

ಜಮ್ಮು-ಕಾಶ್ಮೀರಕ್ಕೆ ವಿಶೇಷ ಧ್ವಜ                  ಎಲ್ಲರಿಗೂ ಈಗ ತ್ರಿವರ್ಣ ಧ್ವಜ ಅನ್ವಯ

ಕಲಂ 360(ಆರ್ಥಿಕ ತುರ್ತು ಸ್ಥಿತಿ)                 ಕಲಂ 360 (ಆರ್ಥಿಕ ತುರ್ತು ಸ್ಥಿತಿ ಅನ್ವಯ)

ಅನ್ವಯ ಆಗುತ್ತಿರಲಿಲ್ಲ           

ಭಾರತದ ಇತರೆ ರಾಜ್ಯಗಳ ಪ್ರಜೆಗಳು              ಈಗ ಭಾರತೀಯರೆಲ್ಲಾ ಭೂಮಿ, ಆಸ್ತಿ

ಜಮೀನು, ಆಸ್ತಿಯನ್ನ ಖರೀದಿಸುವಂತಿಲ್ಲ      ಖರೀದಿ ಮಾಡಬಹುದು

Advertisement

ಹಿಂದೂ, ಸಿಖ್ಖ್​​ರಿಗೆ ಅಲ್ಪಸಂಖ್ಯಾತರಿಗೆ   ಈಗ ಅಲ್ಪಸಂಖ್ಯಾತರಿಗೆ ಶೇ.16ರಷ್ಟು

ಮೀಸಲಾತಿ ಇರಲಿಲ್ಲ                                 ಮೀಸಲು ಸಿಗಲಿದೆ

RTI ಅನ್ವಯ ಆಗ್ತಿರಲಿಲ್ಲ                            RTI ಅನ್ವಯ ಆಗಲಿದೆ

ವಿಧಾನಸಭೆ ಅವಧಿ 6 ವರ್ಷವಿತ್ತು                ಇನ್ಮುಂದೆ ವಿಧಾನಸಭೆ ಅವಧಿ 5 ವರ್ಷ

ಜಮ್ಮು-ಕಾಶ್ಮೀರದ ಮಹಿಳೆ ಹೊರ               ಈಗ ಯಾವುದೇ ರಾಜ್ಯದ ವ್ಯಕ್ತಿಯನ್ನ

Advertisement

ರಾಜ್ಯದ ವ್ಯಕ್ತಿಯನ್ನ ಮದ್ವೆಯಾದ್ರೆ       ವಿವಾಹ ಆಗಬಹುದು. ಆಕೆ ಭಾರತೀಯ

ರಾಜ್ಯದ ಪೌರತ್ವ ಕಳೆದುಕೊಳ್ಳುತ್ತಿದ್ದರು.         ಪೌರತ್ವದಲ್ಲೇ ಇರುತ್ತಾರೆ.

ಈ ಎಲ್ಲಾ ವ್ಯತ್ಯಾಸಗಳನ್ನು ನೋಡಿದ್ಮೇಲೆ, ಕಲಂ 370 ಬದಲಾವಣೆ ಸರಿಯೋ, ತಪ್ಪೋ ಎಂಬುದನ್ನ ನೀವೇ ನಿರ್ಧಾರ ಮಾಡಿ. ಕಾಮೆಂಟ್ ಮಾಡಿ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ