Featured
ಸಾಲ್ಟ್ & ಪೆಪ್ಪರ್ ಲುಕ್ನಲ್ಲಿ ಧೋನಿ : ಮಾಹಿಯ ಹೊಸ ಸ್ಟೈಲ್ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಮಿಸ್ಟರ್ ಕೂಲ್ ಧೋನಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡು ಆನ್ಲೈನಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಕೆಲವು ತಿಂಗಳ ಹಿಂದೆ ಲಾಕ್ಡೌನ್ ಇದ್ದಾಗ ಧೋನಿ ಗಡ್ಡ ಬಿಟ್ಟ ಫೋಟೋಗಳು ಭಾರೀ ವೈರಲ್ ಆಗಿದ್ದವು. ಇದೀಗೆ ಮಾಹಿ ಗಡ್ಡಕ್ಕೆ ಟ್ರಿಮ್ ಮಾಡಿಸಿದ್ದಾರೆ. ಧೋನಿ ಹೊಸ ಲುಕ್ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ.

ಧೋನಿ ಸೋಶಿಯಲ್ ಮೀಡಿಯಾದಿಂದ ತುಂಬ ದೂರ. ಫೆಬ್ರವರಿ 14ರಂದು ಕೊನೆಯ ಬಾರಿಗೆ ಟ್ವೀಟರ್ ಖಾತೆಯನ್ನ ಬಳಿಸಿದ್ದರು. ಅದೇ ದಿನ ಇನ್ಸ್ಟಾಗ್ರಾಂ ಬಳಿಸಿದ್ದರು. ಇದೀಗ ಧೋನಿಯ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೈದಾನದಿಂದ ದೂರವಿದ್ದ ಧೋನಿ ಅಭಿಮಾನಿಗಳ ಕಣ್ಣಿಗೆ ಕಂಡಿರಲಿಲ್ಲ. ಧೋನಿಯ ಹೊಸ ಲುಕ್ನ ವಿಡಿಯೊವನ್ನ ಪತ್ನಿ ಸಾಕ್ಷಿ ರಿವೀಲ್ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?