ರೈಸಿಂಗ್ ಕನ್ನಡ:
ಪ್ರತಿನಿಧಿ, ಕೆ.ಆರ್ ಬಾಬು, ತುಮಕೂರು :
ಜಿಲ್ಲೆಯಲ್ಲಿ ಶುಕ್ರವಾರ 18 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 630 ಏರಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದ 45 ಜನ ಇದೇ ದಿನ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಕಂಡು ಬಂದಿರುವ ಹೊಸ ಪ್ರಕರಣಗಳು
ತುಮಕೂರು 7
ಚಿಕ್ಕನಾಯಕನ ಹಳ್ಳಿ 5
ಕುಣಿಗಲ್ 3
ಗುಬ್ಬಿ 1
ತುರುವೇಕೆರೆ 1
ತಿಪಟೂರು 1
ಜಿಲ್ಲೆಯಲ್ಲಿ ಈವರೆಗೆ 630 ಕೊರೊನಾ ಸೊಂಕಿತರು ಕಂಡುಬಂದಿದ್ದು 267 ಜನರು ಗುಣಮುಖರಾಗಿದ್ದಾರೆ. 18 ಮಂದಿ ಸೊಂಕಿತರು ಮೃತಪಟ್ಟಿದ್ದು 345 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪಕರ್ದಲ್ಲಿದ್ದವರು ಸೇರಿದಂತೆ 1,545 ಜನರನ್ನ ನಿಗಾವಣೆಯಲ್ಲಿಡಲಾಗಿದ್ದು ಸೋಂಕಿತರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ