ರೈಸಿಂಗ್ ಕನ್ನಡ :
ವಿಶ್ವ ಸಂಸ್ಥೆ:
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ತೆಹ್ರಿಕ್ -ಎ- ತಾಲಿಬಾನ್ ಸಂಘಟನೆಯ ನಾಯಕ ಮುಫ್ತಿ ನೂರ್ ವಾಲಿ ಮಸೂದ್ನನ್ನ ವಿಶ್ವ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದೆ.ಈ ಕ್ರಮವನ್ನ ಅಮೇರಿಕಾ ಸ್ವಾಗತಿಸಿದೆ.
ನಿಷೇಧಿತ ಉಗ್ರ ಸಂಘಟನೆ ಅಲ್ಖೈದಾ ಜೊತೆ ನೇರ ಸಂಪರ್ಕದಲ್ಲಿರೋದು ಸಾಬೀತಾದ ಹಿನ್ನೆಲೆಯಲ್ಲಿ ಮಸೂದ್ ಆಸ್ತಿ ಮುಟ್ಟುಗೋಲು, ಪ್ರಯಾಣ ಮತ್ತು ಶಸ್ತ್ರಾಸ್ತ್ರಗಳನ್ನ ಬಳಸುವುದಕ್ಕೆ ಆತನಿಗೆ ನಿರ್ಬಂಧ ವಿಧಿಸಿದೆ.
ತೆಹ್ರಿಕ್ -ಎ- ತಾಲಿಬಾನ್ (ಟಿಟಿಪಿ) ಸಂಘಟನೆ ಪಾಕಿಸ್ತಾನ ಮತ್ತು ಹೊರಗೂ ಅತ್ಮಹುತಿ ದಾಳಿ ಮಾಡಿ ನೂರಾರು ಅಮಾಯಕ ನಾಗರಿಕರನ್ನ ಕೊಂದಿದೆ. ಈ ಹಿಂದೆ ಈ ಸಂಘಟನೆಯನ್ನ ಜಾಗತಿಕ ಭಯೋತ್ಪಾದಕರ ಗುಂಪಿಗೆ ಸೇರಿಸಿತ್ತು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?