Featured
ಇದು ಸೂರ್ಯನ ಅತ್ಯಂತ ಸನಿಹದ ಫೋಟೋ..! – ಇದು ಅಮೆರಿಕಾ, ಯೂರೋಪ್ ಆರ್ಬಿಟರ್ನ ಜಂಟಿ ಸಾಹಸ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಅಮೆರಿಕಾ ಹಾಗೂ ಯೂರೋಪ್ನ ಬಾಹ್ಯಾಕಾಶ ಸಂಸ್ಥೆ ತಯಾರಿಸಿರುವ ಸೋಲಾರ್ ಆರ್ಬಿಟರ್, ಸೂರ್ಯನ ಅತ್ಯಂತ ಸನಿಹದ ಫೋಟೋ ಕ್ಲಿಕ್ಕಿಸಿದೆ. ಅಮೆರಿಕಾದ ನಾಸಾ ಹಾಗೂ ಯೋರೋಪಿನ ಈಎಸ್ಎ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ತಯಾರಿಸಿರೋ ಸೋಲಾರ್ ಆರ್ಬಿಟರ್ ಬಾಹ್ಯಾಕಾಶ ನೌಕೆ ಇದಾಗಿದೆ.
2020 ರ ಫೆ.9 ರಂದು ಉಡಾವಣೆಯಾಗಿದ್ದ ಸೋಲಾರ್ ಆರ್ಬಿಟರ್, ಜೂನ್ ಮಧ್ಯಭಾಗದಲ್ಲಿ ಸೂರ್ಯನ ಅತ್ಯಂತ ಸನಿಹದಲ್ಲಿ ಹಾದು ಹೋಗಿತ್ತು. ಈಗ ಅದು ಸೂರ್ಯನಿಗೆ ಅತ್ಯಂತ ಸನಿಹದ ಚಿತ್ರಗಳನ್ನ ಕಳುಹಿಸಿದೆ. ಈ ಹಿಂದೆಂದಿಗಿಂತಲೂ ಕಾಣಿಸಿದ ಅಪರೂಪದ ಚಿತ್ರಗಳು ಎನಿಸಿಕೊಂಡಿವೆ. ಇದು ಸೂರ್ಯನ ಅತ್ಯಂತ ಸನಿಹದ ಚಿತ್ರವಾಗಿದೆ ಎಂದು ನಾಸಾದ ವಿಜ್ಞಾನಿ ಹಾಲಿ ಗಿಲ್ಬರ್ಟ್ ಹೇಳಿದ್ದಾರೆ.
ಈ ಫೋಟೋಗಳು ಸೂರ್ಯನ ವಾತಾವರಣದ ಪದರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದ್ದು, ಭೂಮಿಯ ಬಳಿ ಹಾಗೂ ಸೌರ ಮಂಡಲದಲ್ಲಿ ಬಾಹ್ಯಾಕಾಶದ ಹವಾಮಾನದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ ವಿಜ್ಞಾನಿಗಳು.

You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















