Connect with us

Featured

ಪೆಟ್ರೋಲ್ ಪಂಪ್​​​ನಲ್ಲಿ ಬಂತು ನೀರು- ವಾಹನ ಮಾಲೀಕರು ಕಂಗಾಲು..!

ರೈಸಿಂಗ್​ ಕನ್ನಡ:

ದುರ್ಗೇಶ್​ ಮಂಗಿಹಾಳ, ಯಾದಗಿರಿ:

Advertisement

ಕರ್ನಾಟಕದಲ್ಲಿ ಅತ್ತ ಕೊರೊನಾ, ಇತ್ತ ಮಹಾಮಳೆ. ಇದೆಲ್ಲದರ ಜೊತೆಗೆ ಲಾಕ್​ಡೌನ್​ ಬೇರೆ. ಹೀಗಾಗಿ ಮನೆಯಲ್ಲೇ ಲಾಕ್​ ಆಗುವ ಸ್ಥಿತಿ ಬಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಳೆ ಜೋರಾಗಿ ಸುರಿಯುತ್ತಿದೆ. ಯಾದಗಿರಿ, ಕಲಬುರ್ಗಿ ಮತ್ತು ಬೀದರ್​ನಲ್ಲಿ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿವೆ.

Advertisement

ಮಳೆ  ನೀರಿಗೆ ಡ್ಯಾಂಗಳು ಭರ್ತಿಯಾಗುವುದು ಸಹಜ. ನದಿ, ಹಳ್ಳಗಳು ಉಕ್ಕಿಹರಿಯುವುದು ಕೂಡ ನೋಡಿದ್ದೇವೆ. ಆದರೆ ಯಾದಗಿರಿಯಲ್ಲಿ ಸುರಿದ ಮಳೆಗೆ ಪೆಟ್ರೋಲ್​​ ಪಂಪ್​ ತುಂಬಿ ಹೋಗಿದೆ. ಇದೇನಪ್ಪಾ ಅಂತೀರಾ..? ನಿಜ…ಜೋರು ಮಳೆಯಿಂದಾಗಿ ಯಾದಗಿರಿ ನಗರದ ಪೆಟ್ರೋಲ್​ ಬಂಕ್ ಒಂದರಲ್ಲಿ ಯಡವಟ್ಟಾಗಿದೆ. ಮಳೆ ನೀರು ನೆಲದ ಕೆಳಗೆ ಪೆಟ್ರೋಲ್ ಸಂಗ್ರಹಿಸಿದ್ದ ಟ್ಯಾಂಕ್​ ಒಳಕ್ಕೆ ನುಗ್ಗಿದೆ.

ಪೆಟ್ರೋಲ್​ ಜೊತೆಗೆ ನೀರು ಮಿಕ್ಸ್​ ಆಗಿದ್ದನ್ನು ಯಾರೂ ಗಮನಿಸಿಲ್ಲ. ಲಾಕ್​ಡೌನ್​​ ನಡುವೆ ತಮ್ಮ ವಾಹನಗಳಿಗೆ ಪೆಟ್ರೋಲ್​ ತುಂಬಿಸಿಕೊಳ್ಳೋಣ ಅಂತ  ಜನರು ಮುಗಿಬಿದ್ರು. 50ಕ್ಕೂ ಹೆಚ್ಚು ಬೈಕ್​ಗಳಿಗೆ ಪೆಟ್ರೋಲ್​​​​ ಜೊತೆಗೆ ಮಿಕ್ಸ್​ ಆಗಿದ್ದ ನೀರು ಕೂಡ ಹೋಯಿತು. ಪೆಟ್ರೋಲ್​​​ ಭರ್ತಿ ಮಾಡಿಕೊಂಡು ಹೋಗೋಣ ಅನ್ನುವಷ್ಟರಲ್ಲಿ ಬೈಕ್​ ಸ್ಟಾರ್ಟ್​ ಆಗಲಿಲ್ಲ. ಎಲ್ಲಾ ಬಿಚ್ಚಿ ನೋಡಿದಾಗ ಪೆಟ್ರೋಲ್​ ಜೊತೆ ನೀರು ಮಿಕ್ಸ್​​ ಆಗಿರೋದು ಗೊತ್ತಾಗಿದೆ. ಈಗ ಪೆಟ್ರೋಲ್​ ಬಂಕ್​ ಮುಂದೆ ಗಲಾಟೆ ಮಾಡ್ತಿದ್ದಾರೆ. ಬೈಕ್​ ರಿಪೇರಿ ಮಾಡ್ಕೊಡಿ ಅಂತ ಪಟ್ಟು ಹಿಡಿದಿದ್ದಾರೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ