Uncategorized
ಲಾಕ್ಡೌನ್ನಿಂದ ಕಂಗಾಲಾದ ನಿರ್ಗತಿಕರು- ಆಸರೆಯಾದ ಸಮಾಜ ಸೇವಕರು
ರೈಸಿಂಗ್ ಕನ್ನಡ:
ಬೀದರ್:
ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕೊರೊನಾ ಹೊಡೆತಕ್ಕೆ ನಿರ್ಗತಿಕರ ಬದುಕು ಮತ್ತಷ್ಟು ಬಿಗಡಾಯಿಸಿದೆ. ತುತ್ತು ಕೂಳಿಗೂ ಪರದಾಡುತ್ತಿರುವ ನಿರ್ಗತಿಕರಿಗೆ ಕೋಟೆ ಎಜುಕೆಷನ್ ಟ್ರಸ್ಟ್ ಆಸರೆಯಾಗಿದೆ. ನಗರದ ವಿವಿದ ಬಡಾವಣೆಯಲ್ಲಿ ಅಲೆಮಾರಿ ಸಮುದಾಯದ ಮತ್ತು ದಿನಗೂಲಿ ಕಾರ್ಮಿಕರಿಗೆ ಬಟ್ಟೆಗಳನ್ನ ಹಂಚುವ ಕಾಯಕ ನಡೆಸಿದ್ದಾರೆ.
ಕೋಟೆ ಶಿಕ್ಷಣ ಸಂಸ್ಥೆಯ ಅಧ್ಯ ಕ್ಷ ಪ್ರಶಾಂತ್ ಕೋಟೆ, ದ್ರಾಕ್ಷಿ ರಸ ನಿಗಮಮಂಡಳಿ ಅಧ್ಯಕ್ಷ ಬಕ್ಕಪ್ಪಾ ಕೋಟೆ ಹಾಗೂ ಬಸವರಾಜ್ ಬುಳ್ಳಾ ಸೇರಿದಂತೆ ಹಲವರು, ನಗರದ ಕೆಲ ಭಾಗದಲ್ಲಿ ನೂರಾರು ನಿರ್ಗತಿಕರಿಗೆ ಬಟ್ಟೆ ವಿತರಿಸುವ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕೋರೊನಾ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೀದರ್ ಜಿಲ್ಲೆ ಇಂದು ಸಂಜೆ ಯಿಂದ ಮತ್ತೆ ಒಂದು ವಾರಗಳಕಾಲ ಲಾಕ್ ಡೌನ್ ಆಗಲಿದೆ. ಲಾಕ್ ಡೌನ್ ವೇಳೆ ನಾಲ್ಕು ಅಥವಾ ಐದು ಜನರಿಗಿಂತ ಹೆಚ್ಚು ಜನ ಓಡಾಡುವುದು ನಿಷೇಧವಾಗಿರುವ ಹಿನ್ನಲೆಯಲ್ಲಿ ನಿಯಮ ಪಾಲಿಸುವ ನಿಟ್ಟಿನಲ್ಲಿ ಇಂದೇಬಟ್ಟೆ ವಿತರಣೆ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?