Featured
ಹಿಂದೂ-ಮುಸ್ಲಿ, ಭಾರತ-ಪಾಕ್ ಸಲಿಂಗಕಾಮಿ ಜೋಡಿಯ ವಿವಾಹ ವಾರ್ಷಿಕೋತ್ಸವ : ಅಚ್ಚರಿಯ ಫೋಟೋಗಳು..!

ಅಮೆರಿಕಾದಲ್ಲಿ ನೆಲೆಸಿರುವ ಇವರು ಹಿಂದೂ-ಮುಸ್ಲಿಂ ಹುಡುಗಿಯರು. ಬರೀ ಅಷ್ಟೇ ಅಲ್ಲ ಭಾರತ-ಪಾಕಿಸ್ತಾನದವರು… ಸನ್ದಾಸ್ ಮಲ್ಲಿಕ್ ಪಾಕಿಸ್ತಾನದ ಮುಸ್ಲಿಂ ಹುಡುಗಿ.. ಅಂಜಲಿ ಚಕ್ರ, ಭಾರತೀಯ ಮೂಲದ ಹಿಂದೂ ಹುಡುಗಿ. ಇಬ್ಬರು ಇರೋದು ಅಮೆರಿಕಾದಲ್ಲಿ. ಸಲಿಂಗಕಾಮಿಗಳಾದ ಇಬ್ಬರು ಮದುವೆಯಾಗಿ ಒಂದು ವರ್ಷ ಆಗಿದೆಯಂತೆ. ಹೀಗಾಗಿ, ಮೊದಲ ವಾರ್ಷಿಕೋತ್ಸವದ ಫೋಟೋಶೂಟ್ ಮಾಡಿಸಿಕೊಂಡಿರೋದಾಗಿ ಈ ಇಬ್ಬರು ಜೋಡಿ ಹೇಳಿದ್ದಾರೆ.
ಇಬ್ಬರು ಜೊತೆಗಿರುವ, ಮುತ್ತು ಕೊಡುತ್ತಿರುವ ಫೋಟೋಗಳನ್ನ ತಮ್ಮ ಇನ್ಸ್ಟಾ ಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ಲೆಹೆಂಗಾ ಡ್ರೆಸ್ನಲ್ಲಿ ಮಿಂಚಿದ್ದಾರೆ.. ಮೆಹಂದಿ ಹಾಕಿಕೊಂಡು, ಅದ್ಭುತ ಜ್ಯುವೆಲರಿ ಜೊತೆ ಜೊತೆಗೆ ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.





You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?