Featured
ಈ ಒಂದು ಅಭ್ಯಾಸ ನಿಮಗಿದ್ರೆ ಸಾಕು, ಕೊರೊನಾ ನಿಮ್ಮ ನೆರಳ ಬಳಿಗೂ ಸುಳಿಯೋಲ್ಲ..! – ಅಧ್ಯಯನ

ರೈಸಿಂಗ್ ಕನ್ನಡ:
ವೆಬ್ ಡೆಸ್ಕ್
ಹೆಮ್ಮಾರಿ ಕೊರೊನಾ ಸೋಂಕಿಗೆ ಜಗತ್ತೇ ನಲುಗಿ ಹೋಗಿದೆ. ಮಹಾಮಾರಿಯಿಂದ ಬಚಾವ್ ಆಗಲು ಎಲ್ಲಾ ದೇಶಗಳು ಔಷಧಿ ಕಂಡುಹಿಡಿಯಲು ಅಧ್ಯಯನ ನಡೆಸುತ್ತಿವೆ. ಇದೀಗ ವೇಗವಾಗಿ ನಡೆಯುವವರಿಗೆ ಕೊರೊನಾದಿಂದ ಕಡಿಮೆ ಅಪಾಯ ಎಂದು ಅಧ್ಯಯನವೊಂದು ತಿಳಿಸಿದೆ.
ಈ ವಿಚಾರವಾಗಿ, ಲಂಡನ್ನ ಯುಕೆ ಬಯೋಬ್ಯಾಂಕ್ನಲ್ಲಿರುವ 4 ದಶಲಕ್ಷ ಜನರ ದತ್ತಾಂಶಗಳನ್ನ ವಿಶ್ಲೇಷಿಸಲಾಗಿದೆ. ಇವರಲ್ಲಿ 973 ಮಂದಿಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ.
ದಪ್ಪ ಇದ್ದು ನಿಧಾನಕ್ಕೆ ನಡೆಯುವವರು ಸೋಂಕಿಗೆ ಬೇಗೆ ಗುರಿಯಾಗುತ್ತಾರೆ ಅನ್ನೋದು ಸಮೀಕ್ಷೆಯಿಂದ ದೃಢಪಟ್ಟಿದೆಯಂತೆ. ಗಂಟೆಗೆ 3 ಕಿಲೋಮೀಟರ್ಗಿಂತಲೂ ಕಡಿಮೆ ನಡೆಯುವವರು ಬೇಗ ಸೋಂಕಿಗೆ ಗುರಿಯಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್