Connect with us

Featured

ಬಾಹುಬಲಿ ಪ್ರಭಾಸ್​ ಮದ್ವೆ ಆಗುತ್ತಿರುವ ಆ ಲಕ್ಕಿ ಗರ್ಲ್​ ಯಾರು ಗೊತ್ತಾ..?

ಹೈದರಾಬಾದ್ : ಬಾಹುಬಲಿ ಸ್ಟಾರ್​ ಪ್ರಭಾಸ್​ ಮದ್ವೆ ಯಾವಾಗ ಅನ್ನೋದರ ಬಗ್ಗೆ ಹಲವು ರೀತಿಯ ಸುದ್ದಿಗಳು ಬರುತ್ಲೇ ಇರುತ್ತೆ. ಪ್ರಭಾಸ್​ ಅಭಿನಯದ ಪ್ರತಿ ಸಿನಿಮಾ ರಿಲೀಸ್​ಗೆ ಬಂದಾಗ, ಇನ್ನೇನು ಈ ಸಿನಿಮಾ ಮುಗಿದ್ಮೇಲೆ ಪ್ರಭಾಸ್ ಮದ್ವೆಯಂತೆ ಅನ್ನೋ ನ್ಯೂಸ್​ ಬರುತ್ತೆ. ಇದೇ ತಿಂಗಳ 30ರಂದು ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಾಹೋ, ಐದು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಇದರ ಮಧ್ಯೆ, ಮತ್ತೆ ಪ್ರಭಾಸ್​ ಮದುವೆ ವಿಷಯ ಬಂದಿದೆ. ವಿಶೇಷ ಅಂದ್ರೆ, ಈ ಬಾರಿಯ ಮದ್ವೆಯ ಹುಡುಗಿಯರ ಲಿಸ್ಟ್​ನಲ್ಲಿ ಸ್ವೀಟಿ ಅನುಷ್ಕಾ ಇಲ್ಲದಿರೋದು..?

ಹಾಗಿದ್ರೆ ಪ್ರಭಾಸ್ ಮದ್ವೆ ಆಗುವ ಹುಡುಗಿ ಯಾರು..?

ತೆಲುಗು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಅಮೆರಿಕಾದಲ್ಲಿ ನೆಲೆಸಿರೋ ತೆಲುಗು ಹುಡುಗಿಯನ್ನ ಪ್ರಭಾಸ್ ಮದುವೆ ಆಗಲಿದ್ದಾರಂತೆ. ಸಾಹೋ ಸಿನಿಮಾ ರಿಲೀಸ್​ ಆದ್ಮೇಲೆ ಪ್ರಭಾಸ್ ಮದ್ವೆ ಪಕ್ಕಾ  ಅಂತಿವೆ ಕುಟುಂಬ ಮೂಲಗಳು. ಇದು ನಮ್ಮ ಖಾಸಗಿ ವಿಚಾರ. ಸದ್ಯಕ್ಕೆ ಪ್ರಭಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಹೋ ಬಿಡುಗಡೆ ಬಳಿಕ ಮದುವೆ ಮಾತುಕತೆ ನಡೆಯೋ ಸಾಧ್ಯತೆ ಇದೆ. ಇನ್ನು ಯಾವುದೂ ಅಧಿಕೃತವಾಗಿಲ್ಲ ಎಂದು ಪ್ರಭಾಸ್ ಕುಟುಂಬಸ್ಥರು ಹೇಳಿದ್ದಾರೆ.

ಪ್ರಭಾಸ್​ಗೆ ಈಗ 39 ವರ್ಷ. ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಭಾಸ್​​ ಮೋಸ್ಟ್​ ಎಲಿಜಬಲ್ ಬ್ಯಾಚ್ಯುಲರ್​. ಈ ಹಿಂದೆ ಹಲವು ಬಾರಿ ಪ್ರಭಾಸ್ ಮದ್ವೆ ವಿಚಾರ ಪ್ರಸ್ತಾಪ ಆಗಿತ್ತು. ಸ್ವೀಟಿ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದ್ವೆ ನಡೆಯುತ್ತೆ. ಅವರಿಬ್ಬರು ಲವರ್ಸ್​ ಎಂಬ ಗುಸು ಗುಸು ಪಿಸು ಪಿಸು ಸುದ್ದಿ ಆಗುತ್ತಲೇ ಇತ್ತು. ಆದ್ರೆ, ಸ್ವತಃ ಪ್ರಭಾಸ್ ಮತ್ತು ಅನುಷ್ಕಾ ಸೇರಿದಂತೆ ಕುಟುಂಬದ ಸದಸ್ಯರೇ ಮದುವೆ ಸುದ್ದಿಯನ್ನ ಸುಳ್ಳು ಮಾಡಿದ್ರು.

Advertisement
File : Prabhas and Anushka Shetty

ಈಗ ಅಮೆರಿಕಾದಲ್ಲಿ ನೆಲೆಸಿರೋ ತೆಲುಗಿನ ಬ್ಯುಸಿನೆಸ್​​ಮ್ಯಾನ್​ ಮಗಳನ್ನ ಪ್ರಭಾಸ್​ ಮದುವೆ ಆಗಲಿದ್ದಾರೆ. ಅಮೆರಿಕ ಸೇರಿದಂತೆ ಭಾರತದಲ್ಲೂ ಸಾಕಷ್ಟು ಉದ್ಯಮಗಳನ್ನ ಅವರು ಹೊಂದಿದ್ದಾರೆ ಎನ್ನಲಾಗಿದೆ. ಆದ್ರೆ, ಯಾರು ಅವರು..? ಇಷ್ಟಕ್ಕೂ ಆ ಲಕ್​ ಗರ್ಲ್​ ಯಾರು ಅನ್ನೋದು ಮಾತ್ರ ಈವರೆಗೆ ಬಹಿರಂಗವಾಗಿಲ್ಲ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ