ರೈಸಿಂಗ್ ಕನ್ನಡ :
ಬೀದರ್:
ಸಂಡೇ ಲಾಕ್ ಡೌನ್ ಗೆ ಬೀದರ್ ಸಂಪೂರ್ಣ ಸ್ತಬ್ಧವಾಗಿದೆ. ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಬಂದ್ ಆಗಿದೆ. ಪ್ರಯಾಣಿಕರು ಇಲ್ಲದೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.
ನಗರದ ಪ್ರಮುಖವಾದ ಹೈದರಾಬಾದ್ ರಸ್ತೆ, ಬಸವೇಶ್ವರ ರಸ್ತೆ ಬೀಕೋ ಅನ್ನುತ್ತಿದೆ.
ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ರಸ್ತೆಗಳನ್ನ ಸ್ವತಃ ಪೋಲಿಸ್ರೇ ಬಂದ್ ಮಾಡಿಸಿದ್ದರಿಂದ
ಅಂಗಡಿ, ಹೋಟೆಲ್ ಕೂಡ ಬಂದ್ ಆದವು, ಬೆರಳಣಿಕೆಯ ಮಂದಿ ಮನೆಯಿಂದ ಹೊರ ಬರುತ್ತಿರುವುದರಿಂದ ಸಂಚಾರ ವಿರಳವಾಗಿದೆ.
ಹೀಗಾಗಿ ಬಸ್ ಆಟೋ, ಖಾಸಗಿ ವಾಹನ ರಸ್ತೆಗಿಳಿಯಲಿಲ್ಲ.ಹಾಲು, ಪೇಪರ್ ಮಾರಾಟಕ್ಕೆ ಮಾತ್ರ ಅವಕಾಶ ಕೊಡಲಾಗಿದೆ.
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?