Connect with us

Featured

WhatsAppನಲ್ಲಿ ಹೊಸ ಬದಲಾವಣೆ : ಫಾರ್ವರ್ಡ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!

ಸುಳ್ಳು ಸುದ್ದು ಹರಡುವಿಕೆಯನ್ನು ತಡೆಯಲು ವಾಟ್ಸಾಫ್​​ ಹೊಸ ಆಪ್ಷನ್​​ ಪರಿಚಯಿಸಿದೆ. ಯಾವುದೇ ಒಂದು ಸಂದೇಶ ಅಥವಾ ಒಂದೇ ಮೆಸೇಜ್​ಅನ್ನ ಹಲವರು, ಹಲವು ಬಾರಿ ಕಳುಹಿಸಿದ್ದರೆ ಅದು ಫಾರ್ವರ್ಡ್​ ಮೆಸೇಜ್ ಆಗಿದ್ದರೆ, ವಾಟ್ಸಾಪ್​ನಲ್ಲಿ ಫಾರ್ವರ್ಡ್​ ಅಂತ ಕಾಣಿಸುತ್ತಿದೆ. ಈಗಾಗಲೇ ಈ ಆಪ್ಷನ್​ ನಾವು ಮೊಬೈಲ್​ನಲ್ಲಿ ಕಾಣಬಹುದು. ಇದಿಷ್ಟೇ ಅಲ್ಲದೆ, ಮತ್ತೊಂದು ಹೊಸ ಆಪ್ಷನ್​ ಅನ್ನ ವಾ್ಟ್ಸಾಪ್​ ಪರಿಚಯಿಸಿದೆ.

ಈ ಹಿಂದೆ ಹಲವು ಬಾರಿ ಫಾರ್ವರ್ಡ್​ ಮಾಡಿದ್ರೆ, ಕೇವಲ ಫಾರ್ವರ್ಡ್​ ಎಂದು ಕಾಣಿಸ್ತಿತ್ತು. ಇನ್ಮುಂದೆ ಸಾಕಷ್ಟು ಬಾರೀ ಫಾರ್ವರ್ಡ್​ ಆಗಿರೋ ಸಂದೇಶವನ್ನ ನೀವೂ ಕೂಡ ಫಾರ್ವರ್ಡ್​ ಮಾಡಲು ಹೋದರೇ, ವಾಟ್ಸಾಫ್​ನಲ್ಲೇ ಹೊಸ ಆಪ್ಷನ್​ ಬರುತ್ತಿದೆ. ಇದು ಹಲವು ಬಾರಿ ಫಾರ್ವರ್ಡ್​ ಆಗಿದೆ ಎಂದು ಇಂಗ್ಲಿಷ್​​ನಲ್ಲಿ ಬರುತ್ತೆ. ಅಂದ್ರೆ, Frequently Forwarded ಎಂದು ವಾಟ್ಸಾಫ್​ನಲ್ಲಿ ಕಾಣಿಸಿಕೊಳ್ಳಲಿದೆ.

ಈ ರೀತಿ ಪದೇ ಪದೇ ಹಲವು ಬಾರಿ ಫಾರ್ವರ್ಡ್​ ಆಗಿರೋ ಮೆಸೇಜ್ ಮುಂದೆ, ಎರಡು ಬಾಣಗಳ ತುದಿಯಲ್ಲಿ ಐಕಾನ್​ ಕೂಡ ಪರಿಚಯಿಸಲಾಗಿದೆ. ಇದರಲ್ಲಿ ಡಬಲ್​ ಬಾಣ ಕಾಣಿಸುತ್ತದೆ ಕೇವಲ ಟೆಕ್ಸ್ಟ್​ ಮೆಸೇಜ್ ಅಷ್ಟೇ ಅಲ್ಲದೆ, ವಿಡಿಯೋ, ಫೋಟೋ, ಯಾವುದೇ ಡಾಕ್ಯುಮೆಂಟ್  ಕಳುಹಿಸಿದ್ರೂ ಇದೇ ರೀತಿ ತೋರಿಸುತ್ತದೆ.

ನಕಲಿ, ಸುಳ್ಳು ಸಂದೇಶಗಳನ್ನ ಹರಡುವುದನ್ನ ತಪ್ಪಿಸಲು ವಾಟ್ಸಾಪ್​ ಈ ರೀತಿ ಕ್ರಮಕೈಗೊಂಡಿದೆ. ನೀವು ಇನ್ಮುಂದೆ ಫಾರ್ವರ್ಡ್​ ಮೆಸೇಜ್​ ಕಳುಹಿಸುವ ಮುನ್ನ ಒಮ್ಮೆ ಯೋಚನೆ ಮಾಡಿ, ಕಳುಹಿಸಿ..

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ