Featured
ಕೊರೊನಾ ನಿಯಂತ್ರಣಕ್ಕೆ ಉತ್ತರ ಪ್ರದೇಶದ ದಿಟ್ಟ ಕ್ರಮ- ಫುಲ್ ಲಾಕ್ಡೌನ್ CM ಆದೇಶ

ರೈಸಿಂಗ್ ಕನ್ನಡ
ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೋಮವಾರದವರೆಗೆ ಇಡೀ ರಾಜ್ಯವನ್ನ ಲಾಕ್ಡೌನ್ ಮಾಡುವಂತೆ ಆದೇಶಿಸಿದ್ದಾರೆ.

ಗುರುವಾರ ದಾಖಲೆ ಪ್ರಮಾಣದಲ್ಲಿ ಸೋಂಕು ಹರಿಡಿದ್ದರಿಂದ ಉತ್ತರ ಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ. ಲಾಕ್ಡೌನ್ ಅವಧಿ ಶುಕ್ರವಾರ ಬೆಳಗ್ಗೆ 10ರಿಂದ ಜು.13ಬೆಳಗ್ಗೆ 5 ಗಂಟೆಯವರೆಗೆ ಘೋಷಿಸಲಾಗಿದೆ.ಉತ್ತರ ಪ್ರದೇಶದಲ್ಲಿ ಸದ್ಯ 9,980 ಕೋವಿಡ್ ಪ್ರಕರಣಗಳಿವೆ.
ಇಲ್ಲಿನ ಬುದ್ದ ನಗರವೊಂದರಲ್ಲೆ ಕಳೆದ 24 ಗಂಟೆಯಲ್ಲಿ 172 ಪ್ರಕರಣಗಳು ದಾಖಲಿವೆ. ಇದುವರೆಗೂ ಈ ರಾಜ್ಯದಲ್ಲಿ 31 ಮಂದಿ ಸಾವನಪ್ಪಿದ್ದಾರೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ : ಒಮಿಕ್ರಾನ್ ಅಲರ್ಟ್..!
ಕೊರೊನಾ ದಾಖಲೆ: 10,145 ಹೊಸ ಕೇಸ್: ಬೆಂಗಳೂರಿನಲ್ಲಿ 4,340 ನಂಬರ್