ರೈಸಿಂಗ್ ಕನ್ನಡ :
ಯಾದಗಿರಿ :
ಟ್ರಾಫಿಕ್ ಪೊಲೀಸರು ಇಲ್ಲದ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಯೊಬ್ಬಳು ಮಹಿಳಾ ಟ್ರಾಫಿಕ್ ಪೊಲೀಸರಂತೆ ವರ್ತಿಸಿದ ಘಟನೆ ಯಾದಗಿರಿ ನಗರದ ಸುಭಾಷ್ ವೃತ್ತದ ಬಳಿ ನಡೆದಿದೆ.
ಜನದಟ್ಟಣೆ ಇರುವ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಈ ಮಹಿಳೆ ರಂಪಾಟ ಮಾಡಿ, ಟ್ರಾಫಿಕ್ ಪಾಯಿಂಟ್ನಲ್ಲಿ ಕುಳಿತು ಏನೇನೋ ಮಾಡುತ್ತಿದ್ದಾಳೆ.
ಅಲ್ಲದೆ ಲಾರಿ ತಡೆಯಲು ಮುಂದಾಗಿ ಅವಾಚ್ಯ ಶಬ್ದಗಳಿಂದ ಚಾಲಕರಿಗೆ ನಿಂದಿಸಿದ್ದಾಳೆ. ಕೈಯಲ್ಲಿ ಪೆನ್ನು ನೋಟ್ ಬುಕ್ ಹಿಡಿದುಕೊಂಡು ಲಾರಿ ತಡೆಗೆ ಮುಂದಾಗಿದ್ದಳು. ನಂತರ ಪೊಲೀಸ್ ಚೌಕಿಯೊಳಗೆ ಪ್ರವೇಶಿಸಿದ ಮಹಿಳೆ ಗಂಟೆಗಟ್ಟಲೆ ಬರೆಯುತ್ತ ಕುಳಿತಳು. ಸಿಕ್ಕ ಸಿಕ್ಕ ವಾಹನಗಳನ್ನು ತಡೆದು ಅವಾಚ್ಯವಾಗಿ ನಿಂದಿಸಿ ಜನರನ್ನ ಗೋಚಿಗೆ ಸಿಲುಕಿಸಿದ್ದಳು. ಕೆಲ ಗಂಟೆಗಳ ಬಳಿಕ ಅಲ್ಲಿಂದ ಆಕೆ ತೆರಳಿದ್ದಾಳೆ.
.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್